ಮುಂಬಯಿ: ಮುಂಬಯಿ ಸಾಂತಾಕ್ರೂಸ್ ವಕೋಲ ನಿವಾಸಿ, ಉಡುಪಿ ಮಾರ್ಪಳ್ಳಿ ಮೂಲದ ದಿ| ಮಂಜುನಾಥ ಆಚಾರ್ಯರ ಪುತ್ರ, ರಮೇಶ ಆಚಾರ್ಯ (60.) ಕಳೆದ ಭಾನುವಾರ (ಸೆ. 25) ಬಾಂದ್ರಾ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ramesh-acharya

ಮೃತರು ಅವರ ಹಿರಿಯ ಸಹೋದರ ಶ್ರೀನಿವಾಸ ಆಚಾರ್ಯ ಅವರೊಂದಿಗೆ ಕಟ್ಟಡಗಳ ಒಳಾಲಂಕಾರದ ನುರಿತ ಕಾಷ್ಟಶಿಲ್ಪಿಯಾಗಿದ್ದರು. ಪತ್ರಕರ್ತ ಧನಂಜಯ ಮೂಡಬಿದಿರೆ ಅವರ ಬಾವನಾಗಿದ್ದು, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *