ಸುದ್ದಿ ಕಿನ್ನಿಗೋಳಿ: ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಿಸಿ ಸೌಹಾರ್ಧಯುತ ಜೀವನ ಸಾಗಿಸುವಲ್ಲಿ ಯುವಜನರು ಸಮಾಜಕ್ಕೆ ಶಾಂತಿ ಸಂದೇಶ ನೀಡಬೇಕು ಎಂದು ಕಟೀಲು ಚಚರ್್ ಧರ್ಮಗುರು ಫಾ| ಡಾ| ರೊನಾಲ್ಡ್ ಕುಟಿನ್ಹೊ ಹೇಳಿದರು.

ಶನಿವಾರ ಕಟೀಲುವಿನಲ್ಲಿ ನಡೆದ “ಸುಸೈಡ್” ಕಿರು ಚಿತ್ರಕ್ಕೆ ಚಾಲನೆ ನೀಡಿ ಆಶೀರ್ವಚನಗೈದರು.
ಈ ಸಂದರ್ಭ ಗೋಲ್ಡಿನ್ ಮಿರಾಂದ, ಮೆನ್ನಮೆಟ್ಟು ಪಂಚಾಯಿತಿ ಸದಸ್ಯ ಸುನೀಲ್ ಸಿಕ್ವೇರಾ, ಕೊಂಕಣಿ ಕವಿ ವಿಲ್ಸನ್ ಕಟೀಲ್, ನಿದರ್ೇಶಕ ನಿಮರ್ಾಪಕ ನೆಲ್ಸನ್ ಸಿಕ್ವೇರಾ ಕಟೀಲ್, ಆಶ್ವಿತಾ, ಸುಕೇಶ್ ಕುಮಾರ್, ಡೆಂಜಿಲ್ ಫೆನರ್ಾಂಡಿಸ್, ನವೀನ್ ಶೆಟ್ಟಿ, ಪ್ರವೀಣ್ ಕಲ್ಲೂರಾಯ, ಅಶ್ವಿನ್, ಜಗ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.