ಬಂಟ್ವಾಳ : ಸಜಿಪಮೂಡ ಗ್ರಾಮದ ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ಜರಗಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಪೂಂಜ, ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಜಯಶಂಕರ ಬ್ರಾಸಿತ್ತಾಯ , ದೇವಿಪ್ರಸಾದ್ ಪೂಂಜ, ಸದಾನಂದ ಶೆಟ್ಟಿ, ಕೃಷ್ಣ ಹೊಳ್ಳ, ಕೃಷ್ಣ ಭಟ್, ರಮೇಶ ಎ., ವಾಸು ಗಟ್ಟಿ, ನಾರಾಯಣ ಐತಾಳ್, ಗ್ರಾಮ ಪಂ.ಸದಸ್ಯ ಯೋಗೀಶ್ ಬೆಳ್ಚಾಡ, ಯಶವಂತ ರೈ , ಸುಬ್ರಾಯ ಜೋಷಿ, ಮಾರಪ್ಪ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
