ಮಂಗಳೂರು: ಸುನ್ನೀ ಎಜುಕೇಶನಲ್ ಡೆವಲಪ್ಮೆಂಟ್ ಕಮಿಟಿ ಆಪ್ ಕರ್ನಾಟಕ ಇದರ ಸ್ಪಟಿಕ ಸಂಭ್ರಮ ಸಮಾರೋಪ ಸಮಾರಂಭ ನವೆಂಬರ್ 12 ಶನಿವಾರ ಮಂಗಳೂರು ನೆಹರು ಮೈದಾನದಲ್ಲಿ ನಡೆಯಲಿದೆ ಇದರ ಪ್ರಚಾರ ಪ್ರಯುಕ್ತ ಬಡ ಕುಟುಂಬಗಳಿಗೆ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಪಿ ಯವರ ನೇತೃತ್ವದಲ್ಲಿ ಅಕ್ಕಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ಚೆಯರ್ಮನ್ ಅಲ್ತಾಪ್ ಕುಂಪಲ ತೊಕ್ಕೋಟು ರಿಲೀಫ್ ವೈಸ್ ಚೆಯರ್ಮನ್ ಜುನೈದ್ ಮದನಿ ನಗರ ಸೆಕ್ಟರ್ ರಿಲೀಫ್ ಸದಸ್ಯ ಸಯೀದ್ ಮಂಚಿಲ ಸೆಕ್ಟರ್ ಕಾರ್ಯದರ್ಶಿ ಬಾತಿಷ್ ಮಂಚಿಲ ಎಸ್ಎಸ್ಎಪ್ ಮದನಿ ನಗರ ಶಾಖಾದ್ಯಕ್ಶ ರಿಝ್ವಾನ್ ಮದನಿ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಶರೀಪ್ ಕುತ್ತಾರ್ ಉಪಸ್ಥಿತರಿದ್ದರು.



