ಬಂಟ್ವಾಳ : ಅಮ್ಮುಂಜೆ ವಲಯ ಕಾಂಗ್ರೆಸ್ ಸಭೆಯು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಪಕ್ಷದ ವಿವಿಧ ಸಮಿತಿಗಳನ್ನು ಪುನರ್ ರಚಿಸಲಾಯಿತು.

ammunje-1

ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ತಾ.ಪಂ.ಸದಸ್ಯ ಶಿವಪ್ರಸಾದ ಕನಪಾಡಿ, ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಪ್ರಮುಖರಾದ ಮಹಮ್ಮದ್ ಶರೀಫ್, ಅಬ್ದುಲ್ ರಝಾಕ್, ಹೊನ್ನಯ್ಯ, ರಮ್ಲಾನ್, ಅಬ್ದುಲ್ ಮಜೀದ್, ಝುಬೈರ್, ಗಂಗಾಧರ ಪೂಜಾರಿ, ದೇವಪ್ಪ , ರಾಜೇಶ್, ಪ್ರಮೋದ್, ಇಬ್ರಾಹಿಂ , ಅಬ್ದುಲ್ ಹಮೀದ್, ಸಿದ್ದಿಕ್, ಸಲಾಂ, ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *