ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಎಸ್ಇಡಿಸಿ ಆಫ್ ಕರ್ನಾಟಕ ಇದರ ಸ್ಪಟಿಕ ಸಂಭ್ರಮ ಪ್ರಯುಕ್ತ ಸುನ್ನಿ ಯುವಜನ ಸಂಘ ಮತ್ತು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ನ. 6ರಂದು ಬೆಳಗ್ಗೆ ಗಂಟೆ 9ರಿಂದ ಮಧ್ಯಾಹ್ನ 2ರತನಕ ಇಲ್ಲಿನ ನೂರುಲ್ ಹುದಾ ಜುಮಾ ಮಸೀದಿ ಬಳಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
