ಉಪ್ಪಿನಂಗಡಿ ಬೆದ್ರೊಡಿ ಸಮೀಪ ಕಾರು ಮತ್ತು ಬೈಕ್ ನಡುವೆ ಅಪಘಾತ ಎರಡು ಸಾವು. ಮೃತ ಪಟ್ಟವರು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ ನಿವಾಸಿಗಳಾದ ಅಕ್ಷತ(25) ಹಾಗೂ ಶಿವನಂದ (19) ಸಹೋದರ ಮತ್ತು ಸಹೋದರಿ ಎಂದು ತಿಳಿದು ಬಂದಿದೆ.