ಮುಂಬಯಿ, : ಮಂಗಳೂರಿನ ಮಣ್ಣಗುಡ್ಡೆ ನಿವಾಸಿ ಯಶವಂತ ಆರ್.ಸುವರ್ಣ (80.) ನ.05.ರಂದು ಅಸೌಖ್ಯದಿಂದ ಗ್ಲೋಬಲ್ ಅಸ್ಪತ್ರೆಯಲ್ಲಿ ನಿಧನರಾದರು.
ಮೃತರು ಬ್ಯಾಂಕ್ ಆಫ್ ಬರೋಡಾ ಇದರ ನಿವೃತ್ತ ಪ್ರಾದೇಶಿಕ ಮಹಾ ಪ್ರಬಂಧಕರಾಗಿದ್ದ ಅವರು ಪತ್ನಿ, ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ಡಾರೆ.