ಬಂಟ್ವಾಳ: ತಾಲ್ಲೂಕಿನ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಬಿ.ಸಿ.ರೋಡ್ನಲ್ಲಿ ಸೋಮವಾರ ನಡೆದ ‘ಸಂಭ್ರಮ ದಿವಸ’ ಆಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿದರು.
ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಎ. ಗೋವಿಂದ ಪ್ರಭು, ದಿನೇಶ್ ಅಮ್ಟಾರು , ವಜ್ರನಾಥ ಕಲ್ಲಡ್ಕ, ಸಂತೋಷ್ ಕುಮಾರ್ ಬೆಟ್ಟು, ಗುರುದತ್ ನಾಯ್ಕ್, ಗಂಗಾಧರ ಕೋಟ್ಯಾನ್, ಮಚ್ಚೇಂದ್ರ ಸಾಲಿಯಾನ್, ರಮಾನಾಥ ರಾಯಿ ಮತ್ತಿತರರು ಪಟಾಕಿ ಸಿಡಿಸಿ ಗುಲಾಬಿ ಹೂ ಮತ್ತು ಸಿಹಿತಿಂಡಿ ಸಂಭ್ರಮಿಸಿದರು.
