ಮೂಡುಬಿದಿರೆ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಮಾರ್ಪಾಡಿ ಗ್ರಾಮದ ನಾರಂಪಾಡಿ ಆನಂದ-ಬೈದು ದಂಪತಿ ಕುಟುಂಬಕ್ಕೆ ಭಾನುವಾರ ಮನೆ ದುರಸ್ತಿಗೆ ರೂ 25 ಸಾವಿರ ಆರ್ಥಿಕ ನೆರವು ನೀಡಲಾಯಿತು. ಟ್ರಸ್ಟ್‍ನ ಪ್ರಮುಖರಾದ ಸುಕೇಶ್ ಎನ್. ಸಾಲ್ಯಾನ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.