ಮೂಡುಬಿದಿರೆ: ಒಂಟಿಕಟ್ಟೆ ಶನೀಶ್ವರ ಪೂಜಾ ಸಮಿತಿಯ (ಸ್ನೇಹ ಯುವಕ ಮಂಡಲ) ರವಿವಾರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಸುಧೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಇತರ ಪದಾಧಿಕಾರಿಗಳು:
ಪಿ.ಪಾಂಡುರಂಗ ಕಾಮತ್, ಪ್ರಶಾಂತ್ ವಾಟಿಕ ಒಂಟಿಕಟ್ಟೆ, ಕೆ.ಪಾಶ್ರ್ವನಾಥ ಇಂದ್ರ (ಗೌರವಾಧ್ಯಕ್ಷರುಗಳು); ಎಂ.ಸಂತೋಷ್ ಕೋಟ್ಯಾನ್ (ಕಾರ್ಯದರ್ಶಿ); ಭರತ್ ಪ್ರಸಾದ್, ಅಶೋಕ್ ಅಮೀನ್ (ಜತೆ ಕಾರ್ಯದರ್ಶಿಗಳು); ದಿನೇಶ್ ಪೂಜಾರಿ (ಕೋಶಾಧಿಕಾರಿ).
