ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯ ರ ೫ ಲಕ್ಷ ಅನುದಾನ ದಿಂದ ಪುದು ಗ್ರಾಮದ ಕುಮುಡೇಲು ನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಗೊಳಿಸಲು ಮಂಜೂರಾಗಿದೆ . ಉದ್ದೇಶಿತ ರಸ್ತೆ ಗೆ ಶಿಲಾನ್ಯಾಸ ವನ್ನು ಪುದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ನೆರವೇರಿಸಿದರು .

IMG_1261

ಈ ಸಂದರ್ಭ ದಲ್ಲಿ ಬಿ ಜೆ ಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಗುತ್ತು , ಬಿಜೆಪಿ ಮಂಗಳೂರು ಮಂಡಲ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಸುಜೀರು , ಸುಬ್ರಮಣ್ಯ ರಾವ್ , ಶಕ್ತಿ ಕೇಂದ್ರ ಪ್ರದಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ,ಬಿ ಜೆ ಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಧೀರಜ್ ಮಾರಿಪಳ್ಳ, ಗ್ರಾಮ ಪಂಚಾಯತ್ ಸದಸ್ಯ ರಾದ ಪುಷ್ಪ ,ವಸಂತಿ ಶೆಟ್ಟಿ ಜಗದೀಶ ನೆತ್ತರಕೆರೆ , ಅಶ್ರಫ್ ಫರಂಗಿಪೇಟೆ , ಜಗದೀಶ ಕುಮುಡೇಲು, ಸಂತೋಷ್ ನೆತ್ತರಕೆರೆ ಸಹಾಯಕ ಇಂಜಿನಿಯರ್ ರವಿಚಂದ್ರ , ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *