ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಫ್ರೌಡಶಾಲಾ ವಿಭಾಗದಲ್ಲಿ ಮಾ.25ರಂದು ನಡೆಯಲಿರುವ ಬಂಟ್ವಾಳ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ, ತಾಲೂಕು ಪಂಚಾಯತು ಸದಸ್ಯ ಪ್ರಭಾಕರ ಪ್ರಭು ಕರ್ಪೆ ಆಯ್ಕೆಯಾಗಿದ್ದಾರೆ ಎಂದು ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿದ್ಧಕಟ್ಟೆ ಫ್ರೌಡಶಾಲಾ ಸಭಾಂಗಣದಲ್ಲಿ ನಡೆದ ಸಮ್ಮೇಳನದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

24b-prabakar prabu

ಗೌರವಾಧ್ಯಕ್ಷರಾಗಿ ಬಿ.ರಮಾನಾಥ ರೈ ಮತ್ತು ಅರ್ಕಕೀರ್ತಿ ಇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ರಮಾನಂದ ಎನ್., ಕೋಶಾಧಿಕಾರಿಯಾಗಿ ಡಾ| ಸುದೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಸಂಚಾಲಕರಾಗಿ ಎಂ. ತುಂಗಪ್ಪ ಬಂಗೇರ, ಪದ್ಮರಾಜ ಬಲ್ಲಾಳ್, ಕೆ. ರತ್ನಕುಮಾರ್ ಚೌಟ, ಕಾರ್ಯಧ್ಯಕ್ಷರುಗಳಾಗಿ ಸೀತಾರಾಮ ಶಾಂತಿ ಕೆ., ಸೀತಾರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಗುಲಾಬಿ ಶೆಟ್ಟಿ, ದಿನೇಶ ಸುಂದರ ಶಾಂತಿ,ಸತೀಶ್ ಪೂಜಾರಿ, ವಿನಯ ಡಿ. ಪೂಜಾರಿ, ಡಾ|| ಪ್ರಭಾಚಂದ್ರ ಜೈನ್, ಗೋಪಿನಾಥ ರೈ, ಸುರೇಶ್ ಶೆಟ್ಟಿ, ನಿತ್ಯಾನಂದ ಪೂಜಾರಿ ಕೆಂತಲೆ, ಪ್ರಪುಲ ್ಲರೈ, ರೋನಾಲ್ಡ್ ಮೋರಾಸ್, ಲೋಕಯ್ಯ ಗಾಡಿಪಲ್ಕೆ, ಹರಿಪ್ರಸಾದ್ ಶೆಟ್ಟಿ ಕುರ್ಡಾಡಿ, ಮಂದಾರತಿ ಎಸ್ ಶೆಟ್ಟಿ, ಎಮ್.ಹೆಚ್. ಉಸ್ಮಾನ್, ಡಾ|| ಕೃಷ್ಣಮೂರ್ತಿ, ಕಾಂiÀರ್iದರ್ಶಿಗಳಾಗಿ ಸಂಜಯ್ ಬಿ.ಎಸ್, ಮಹೇಶ್ ಕುಮಾರ್ ವಿ ಕರ್ಕೇರಾ, ಮಮತಾ. ಪಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರಾಗಿ ಭೋಜ ಪಾಂಡ್ಯ, ಡಾ| ಯೋಗೀಶ್‍ಕೈರೋಡಿ, ಗಣೇಶ್ ಶೆಟ್ಟಿ, ವಿನಯಚಂದ್ರ ಜೈನ್, ಸಬೀತಾ ಲವೀನಾ ಪಿಂಟೋ, ಸ್ಮಿತಾ ಎಮ್.ಹೆಚ್, ಪೂರ್ಣಿಮಾ ಕೆ.ವಿ., ವಾಸು ಎಂ.ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *