ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಂಟ್ವಾಳ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಸಿದ್ಧ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಪೂಜಾ ಪೈ, ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪ್ರಮೋದ್ ಕುಮಾರ್, ಗಣೇಶ್‍ದಾಸ್, ಶ್ರೀಮತಿ ಸುಗುಣ ಕಿಣಿ, ಜಯಂತಿ ವೀರಕಂಭ, ಕಮಲಾಕ್ಷಿ ಕೆ ಪೂಜಾರಿ, ಸೀಮಾ ಮಾಧವ, ಶ್ರೀಮತಿ ಚಂದ್ರಿಕಾ, ಲಕ್ಷ್ಮೀ ಜೆ ಬಂಗೇರ, ಲಕ್ಷ್ಮೀಗೋಪಾಲಚಾರ್ಯ, ಚಂದ್ರಾವತಿ ಕರಿಯಂಗಳ, ವಸಂತಿ ಹೆಗ್ಡೆ, ವಾಣಿ ಗಣೇಶ್ ಸರಪಾಡಿ ಉಪಸ್ಥಿತರಿದ್ದರು.

17155788_660897777441737_585194855443669204_n

17191369_660897744108407_5271535286656118527_n

By suddi9

Leave a Reply

Your email address will not be published. Required fields are marked *