ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ರಥೋತ್ಸವ ಜರಗಲಿದೆಸಾಯಾಂಕಾಲ 6 ರಿಂದ ಶ್ರೀ ದುರ್ಗಾ ನೃತ್ಯಾಂಜಲಿ ಶಿವಾಜಿನಗರ ಬೆಂಜನಪದವು ಪ್ರಸ್ತುತ ಪಡಿಸಿರುವ ಸುರೇರ್ಶ ಕಾರಂತ ಪೆರ್ಮಂಕಿ ನಿರ್ದೇಶನದಲ್ಲಿ “ಭರತನಾಟ್ಯ ವೈಭವ”
ರಾತ್ರಿ 7 ಕ್ಕೆ ರಥೋತ್ಸವ ರಾತ್ರಿ ಗಂಟೆ 8 ರಿಂದ ರಥೋತ್ಸವ ಬಲಿ , ಪಲ್ಲಕಿ ಉತ್ಸವ ,ಮಹಾಪೂಜೆ ರಾತ್ರಿ ಗಂಟೆ 12 ಕ್ಕೆ ಭೂತಬಲಿ,ಶಯನಸೇವೆ,ಕವಾಟ ಬಂಧನ ಜರಗಲಿದೆ.