ಮಂಗಳೂರು:ಇಲ್ಲಿನ ಮಂಜೇಶ್ವರ ಸಮೀಪದ ಕೀತರ್ೇಶ್ವರ ನಿವಾಸಿ ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಬಿಂದು ಗಾಣಿಗ (46) ಇವರು ಅಸೌಖ್ಯದಿಂದ (ಮಾ.17) ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತಿ ಮತ್ತು ಪುತ್ರ ಇದ್ದಾರೆ.

17btl-Bindu Ganiga
ಆರಂಭದಲ್ಲಿ ಮಂಗಳೂರು ಫಿಷರೀಸ್ ಕಾಲೇಜಿನ ಸಿಬ್ಬಂದಿಯಾಗಿದ್ದ ಇವರು ಕಳೆದ 2008ರಿಂದ ಹಳೆಯಂಗಡಿ ಸ ರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಮುಖ್ಯ ಗ್ರಂಥಪಾಲಕಿಯಾಗಿ ನೇಮಕಗೊಂಡಿದ್ದರು. ಮೃತರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಗ್ರಂಥಪಾಲಕರ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಇವರ ಅಕಾಲಿಕ ನಿಧನಕ್ಕೆ ಗ್ರಂಥಪಾಲಕರ ಸಂಘ ಮತ್ತು ಮಂಜೇಶ್ವರ ಗಾಣಿಗರ ಸೇವಾ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *