ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 2014-15ರ ಕಾರ್ಯದರ್ಶಿ ಸಂಜೀವ ಪೂಜಾರಿ ಗುರುಕೃಪ ಪ್ರಾಯೋಜಕತ್ವದಲ್ಲಿ ಮಣಿನಾಲ್ಕೂರಿನ ಬಡ ವಸತಿ ರಹಿತ ಭವಾನಿ ಅವರ ಕುಟುಂಬಕ್ಕೆ ಸಂಪೂರ್ಣ ಆರ್ಸಿಸಿ ಮನೆ ನಿರ್ಮಾಣಕ್ಕೆ ಸಹಾಯ ನೀಡಲಾಗಿದೆ. ಕುಟುಂಬ ಸದಸ್ಯರೊಂದಿಗೆ ಕ್ಲಬ್ ಕಾರ್ಯದರ್ಶಿ ಮತ್ತು ಜಿಲ್ಲಾ ರೋಟರಿ ಫಾಸ್ಟ್ ಪ್ರೆಸಿಡೆಂಟ್ ಕೋರ್ಡೆನೇಟರ್ ಪಿ. ವಸಂತ ಪ್ರಭು ಅವರಿದ್ದಾರೆ.