ಬಂಟ್ವಾಳ: ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಕಾಮಗಾರಿಯ ಅವ್ಯವಸ್ಥೆ ಯಿಂದಾಗಿ ವಾಹನ ಸಂಚಾರ ಭಾಗಶಃ ಹದಗೆಟ್ಟಿದ್ದು ಬಿ.ಸಿ.ರೋಡಿನ ಹೊಟೇಲ್ ವೊಂದರ ಮುಂಭಾ ಗದಲ್ಲಿ ಖಾಸಗಿ ಬಸ್ಸೊಂದು ಆಟೋರಿಕ್ಷಾಕ್ಕೆ ಢಿಕ್ಕಿಯಾದ ಘಟನೆ ಸೋಮವಾರ ನಡೆದಿದೆ. ಘಟನೆಯಿಂದಾಗಿ ಕೆಲ ಹೊತ್ತು ಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಅಕ್ಷರಶಃ ಪರದಾಡೇಕಾಯಿತು.ಘಟನೆಯಿಂದ ವಾಹನಗಳಿಗೆ ಅಲ್ಪಸ್ವಲ್ಪ ಹಾನಿ ಉಂಟಾಗಿದ್ದು,ಯಾವುದೆ ಅಪಾಯ ಸಂಭವಿಸಿಲ್ಲ ವಾಹನಗಳ ನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಸುಗಮಗೊಂಡಿತು.ಕಳೆದ ಕೆಲ ದಿನಗಳಿಂದ ಸರ್ವಿಸ್ ಪೈಪ್ ಲೈನ್ ಅಳವಡಿಕೆ ಚರಂಡಿ ಕಾಮಗಾರಿ ನಡೆಯುವುದರಿಂದ ಸಂಚಾರಕ್ಕೆ ತೊಡಕಾಗುತ್ತಿದೆ.

IMG-20170410-WA0038

By suddi9

Leave a Reply

Your email address will not be published. Required fields are marked *