ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ದಿನೇಶ್ ಮಾಮೇಶ್ವರ, ಸಂಕಪ್ಪ ಗೌಡ ಕೈಂತಿಲ, ಸದಾಶಿವ ಆಚಾರ್ಯ, ಪುರಂದರ ಇಂದ್ರಪಡ್ಪು, ರಾಜ್ಯ ಪ್ರಶಸ್ತಿ ವಿಜೇತ ಅಂದ ಕಲಾವಿದೆ ಕಸ್ತೂರಿ ಮಂಗಳೂರು ಉಪಸ್ಥಿತರಿದ್ದರು.

SHV_2085

By suddi9

Leave a Reply

Your email address will not be published. Required fields are marked *