ಉಡುಪಿ: ಉಡುಪಿ ಮಹಿಳಾ ವಿವಿದ್ದೋದೇಶ ಸಹಕಾರಿ ಸಂಘ ಉಡುಪಿ ,ಜಯಂಟ್ಸ್ ಗ್ರೂಪ್ ಉಡುಪಿ ಲಯನ್ಸ್ ಕ್ಲಬ್ ಮಲ್ಪೆ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘ ಇದರ ಆಶ್ರಯದಲ್ಲಿ ಜೂನ್ 3 ಶನಿವಾರದಂದು ಮಹಿಳಾ ಗ್ರಾಹಕರ ಸಭಾ ಭವನzಲ್ಲಿ ಬೃಹತ್ ಉಚಿತ ಚರ್ಮ ರೋಗ ತಪಸಣಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಖ್ಯಾತ ಚರ್ಮ ರೋಗ ತಜ್ಯ ಡಾ|| ಸನತ್ ರಾವ್ ವೈದ್ಯರ ಸಹಹೆಯನ್ನು ಸ್ವೀಕರಿಸದೆ ಯಾವುದೇ ಔಷಧಿ ಸ್ವೀಕರಿಸಬಾರದು ಇದರಿಂದ ಅಡ್ಡ ಪರಿಣಾಮ ಉಂಟಾಗಬಹದು ಹೀಗಾಗಿ ಆರೋಗ್ಯ ವಿಷಯದಲ್ಲಿ ಯಾವುದೇ ರೀತಿಯ ಪೂರ್ವಾಗ್ರಹ ಪೀಡಿತರಾಗಬಾರದು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಹಿಳಾ ಗ್ರಾಹಕರ ಸಂಘದ ಅದ್ಯಕ್ಷೆ ಜಯಲಕ್ಷೀ ಮಹೇಶ್ ವಹಿಸಿದ್ದರು.ವೇದಿಕೆಯಲ್ಲಿ ದೇವದಾಸ ಕಾಮತ್,ವತ್ಸಲಾ ಆಮೀನ್,ಉಷಾ ರಮೇಶ್,ವೈದ್ಯಕೀಯ ಪ್ರತಿನಿಧಿ ಶ್ರೀನಾಥ್ ಕೋಟ, ಮುಂತಾದವರಿದ್ದರು.ರವಿರಾಜ್ ಹೆಚ್.ಪಿ ಕಾರ್ಯಕ್ರಮ ನಿರ್ವಹಿಸಿದರು.ಪ್ರಮೋದ್,ರಾಘವೇಂದ್ರ ಪ್ರಭು ಕರ್ವಾಲು ಭಾಗವಹಿಸಿದ್ದರು.