ವಿಟ್ಲ :ನಾಯಕ್ ಕುಟುಂಬಸ್ಥರು ಸಸ್ಯಶ್ಯಾಮಲ ವಿಟ್ಲ ಇವರಿಂದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಲ್ವಪತ್ರೆ ಹಾಗೂ ಇತರ ಸಸಿಗಳ ವಿತರಣ ಕಾರ್ಯಕ್ರಮ ನಡೆಯಿತು.SHV_6387

ಈ ಕಾರ್ಯಕ್ರಮದಲ್ಲಿ ಸಸ್ಯಶ್ಯಾಮಲಾದ ಎಂ ದಿನೇಶ್ ನಾಯಕ್, ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಎಂ ಸುಭಾಸ್‍ಚಂದ್ರ ನಾಯಕ್, ಹರೀಶ್ ನಾಯಕ್, ನಿತ್ಯಾ ನಂದ ನಾಯಕ್, ರಾಧಾಕೃಷ್ಣ ನಾಯಕ್, ರಾಮ್‍ಪ್ರಕಾಶ್ ನಾಯಕ್, ಪಟ್ಟಣ ಪಂಚಾಯತ್ ಸದಸ್ಯರಾದ ರಾಮದಾಸ್ ನಾಯಕ್ ಮತ್ತು ಶ್ರೀಕೃಷ್ಣ, ಮಂಗೇಶ್ ಭಟ್, ಸುದರ್ಶನ ಪಡಿಯಾರ್ ಹಾಗೂ ಇತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *