ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಗುರುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸೊಸೈಟಿ ಅಧ್ಯಕ್ಷ ವಿಷ್ಣುಭಟ್ ಅಡ್ಯೇಯಿ ಮಾತನಾಡಿದರು. ನಿರ್ದೇಶಕರಾದ ಕೈಯೂರು ನಾರಾಯಣ ಭಟ್, ಜಯಶಂಕರ ಬಾಸ್ರಿತ್ತಾಯ, ಲಕ್ಷ್ಮೀನಾರಾಯಣ ಉಡುಪ, ಪ್ರಭಾಕರ್ ರಾವ್, ಸೂರ್ಯ ನಾರಾಯಣ, ಮೋಹನ ಆಚಾರ್ಯ, ರಾಜರಾಮ ಐತಾಳ್, ವಿಶಾಲಾಕ್ಷಿ, ಸೂರ್ಯನಾರಾಯಣ ಪೂವಳ, ರಾಜೇಶ್ವರಿ ಮತ್ತಿತರರು ಇದ್ದರು.
14btl-Gayathri

By suddi9

Leave a Reply

Your email address will not be published. Required fields are marked *