DSC_3628

ಬಂಟ್ವಾಳ: ತಾಲೂಕಿನ ಇರಾ ಗ್ರಾಮದ ದರ್ಬೆ, ಉಂಬಳಿಗುಡ್ಡೆ , ಪಂಜಾಜೆ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ  ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ,  ಇರಾ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ,  ಗ್ರಾ.ಪಂ.ಸದಸ್ಯರಾದ ತುಳಸಿ ಪೂಜಾರಿ, ಸುಧಾಕರ್ ಕೆ.ಟಿ., ಚಂದ್ರಶೇಖರ,  ಪಾರ್ವತಿ, ಮೋಯ್ದ ಕುಂಞಿ,  ವಲಯ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಸೂತ್ರಬೈಲ್,  ಕಾರ್ಮಿಕ ಘಟಕದ ನಾಸೀರ್ ನಡುಪದವು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಶಮೀರ್ ಪಜೀರ್, ಗೋಪಾಲ್ ಶೆಟ್ಟಿ ತಲಪಾಡಿ,  ವಿಕ್ಯಾತ್ ಮಲ್ಲಿ, ಉಮ್ಮರ್ ಕುಂಞಿ  ದರ್ಬೆ, ಪುರಂಧರ ಪೂಜಾರಿ, ಉಸ್ಮಾನ್ ಕುರಿಯಾಡಿ, ಅಬೂಬಕ್ಕರ್ ಪರಪ್ಪು, ಅಝೀಝ್ ಕಾಪಿಕ್ಕಾಡ್,  ಜಲೀಲ್ ಕಲ್ಪನೆ,  ಮೊಹಮ್ಮದ್ ಕಾಪಿಕ್ಕಾಡ್, ಇಬ್ರಾಹೀಂ ಬೈಲು, ರಂಜಿತ್ ಕುರಿಯಾಡಿ, ಅಬ್ಬಾಸ್ ದರ್ಬೆ, ಗುತ್ತಿಗೆದಾರ ಅಶ್ರಫ್ ಮೂಲರಪಟ್ನ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *