ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣಾ ಪ್ರಕರಣದಲ್ಲಿ ತನಿಖೆ ಯ ಸಮಯ ಪ್ರಕರಣದ ಕ್ರತ್ಯಕ್ಕೆ ಸಂಬಂಧಿ ಸಿ ಸ್ವಾಧೀನ ಪಡಿಸಿಕೊಂಡ ಕೆ.ಎ. 19- ಎ- 1368 ನಂಬರಿನ ಮೆಟಡೋರ್ _ 307 ಅಂಬುಲೆನ್ಸ್ ನ ಬಾಡಿಯ ಅವಶೇಷ ವನ್ನು ಬಂಟ್ವಾಳ ಎಸಿಜೆ ( ಜೆ.ಡಿ) & ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶ ದಂತೆ ಮಾ.12 ರಂದು ಬೆಳಿಗ್ಗೆ 11 ಗಂಟೆ ಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು . ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ಗ್ರಾಮಾಂತರ ಠಾಣಾ ದೂರವಾಣಿ ಸಂಖ್ಯೆ 08255-235000 ಗೆ ಸಂಪರ್ಕಿಸುವಂತೆ ಗ್ರಾಮಾಂತರ ಪೋಲೀಸ್ ಉಪನಿರೀಕ್ಷಕ ಪ್ರಸನ್ನ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.