15bntph12

ಬಂಟ್ವಾಳ: ತಾಲೂಕಿನಾದ್ಯಂತ ಬುಧವಾರ ಸಂಜೆ ಸುಮಾರು ಎರಡು ತಾಸುಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದರಿಂದ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದ ಜನತೆ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.

15bntph15

ಇಲ್ಲಿನ ಬಿ.ಸಿ.ರೋಡ್ ನಿವಾಸಿಗಳಿಗೆ ಮಳೆಯ ಸುಖಃ ಅನುಭವಿಸುತ್ತಿಂದತೆ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕಾರಣ ಇಷ್ಟೇ ಇನ್ನೂ ಪೂರ್ಣಗೊಳ್ಳದ ಚತುಷ್ಪಥ ಕಾಮಗಾರಿ, ಅಸಮರ್ಪಕ ಖಾಸಗಿ ಬಸ್ ನಿಲ್ದಾಣ, ದುಸ್ತಿಯಲ್ಲಿರುವ ಚರಂಡಿ ಇದ್ದಿದ್ದರ ಪರಿಣಾಮ  ಭಾರೀ ಮಳೆಗೆ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಇನ್ನೂ ಮಳೆ ನೀರು ಹೆದ್ದಾರಿಯಲ್ಲೇ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಕೂಡ ಅಡಚಣೆ ಉಂಟಾಯಿತು.

By suddi9

Leave a Reply

Your email address will not be published. Required fields are marked *