ಸೂರಿಕುಮೇರು: ಇಲ್ಲಿನ ಬದ್ರಿಯಾ ಜುಮಾ ಮಸೀದಿ ಇದರ ಸ್ವಲಾತ್ ವಾರ್ಷಿಕ ಹಾಗೂ ಮೂರು ದಿವಸಗಳ ಧಾರ್ಮಿಕ ಕಾರ್ಯಕ್ರಮ ಎ.13,14 ಮತ್ತು 15 ರಂದು ನಡೆಯಲಿದೆ.

ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ  ಡಿ.ಎಸ್. ಅಬ್ದುರ್ರಹ್ಮಾನ್ ಮದನಿ ಸೂರಿಕುಮೇರು, ಮೊಹಮ್ಮದ್ ಅಲೀ ಫೈಝಿ ಬಾಳೆಪುಣಿ, ಅಶ್ಫಾಕ್ ಫೈಝಿ ನಂದಾವರ ಮತ ಪ್ರಭಾಷಣ ನಡೆಸಿಕೊಡಲಿದ್ದು, ಸ್ವಲಾತ್ ವಾರ್ಷಿಕದ ದುಆ ನೇತೃತ್ವವನ್ನು ಯು.ಎಸ್. ಶಿಹಾಬುದ್ದೀನ್ ತಂಙಳ್ ಮದಕ ವಹಿಸಲಿದ್ದಾರೆ. ಮುಹಮ್ಮದ್ ನಿಝಾಮಿ, ಸುಲೈಮಾನ್ ಮುಸ್ಲಿಯಾರ್ ಉಪಸ್ಥಿತಲಿರುವರು ಎಂದು ಮಸೀದಿ ಅಧ್ಯಕ್ಷ ಹಾಜಿ ಯೂಸುಫ್ ಸೂರಿಕುಮೇರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *