Author: suddi9

ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ “ಯುವ ಪುರಸ್ಕಾರ- 2020” ನೀಡಿ ಗೌರವ

ಉಡುಪಿ : ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ಇದರ ವತಿಯಿಂದ ನಯನ ಸಭಾಭವನದಲ್ಲಿ ಇತ್ತಿಚೆಗೆ ನಡೆದ ಕಲಾ ಸಾಂಸ್ಕೃತಿಕ ಉತ್ಸವ ಕಾಯ೯ಕ್ರಮದಲ್ಲಿ ಯುವ ತರಬೇತುದಾರ, ಸಾಮಾಜಿಕ ಕಾಯ೯ಕತ೯…

ಅರಿವು ಕಾರ್ಯಕ್ರಮ ಯಶಸ್ಸಿಗೆ ಎಲ್ಲರ ಸಹಕಾರ ಇರಲಿ: ಇಡ್ಕಿದು

ಮಂಗಳೂರು: ಸರಕಾರದ ಕಾರ್ಯಕ್ರಮ ವಾದ ಯುವ ಸ್ಪಂದನ ಅರಿವು ಕಾರ್ಯಕ್ರಮ ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ 2019 ರ ಅಂತ್ಯಕ್ಕೆ 3,270 ಜನರಿಗರ ತಲುಪಿದ್ದು ಜಿಲ್ಲೆಯ ಎಲ್ಲ ವರ್ಗದ…

ಬೆಂಕಿ ಹಚ್ಚುವವರು ರಾಷ್ಟ್ರವಿರೋಧಿಗಳು-ಕಾಂಗ್ರೆಸ್ ವಿರುದ್ದ ನಳಿನ್‍ಕುಮಾರ್ ಕಟೀಲ್ ವಾಗ್ದಾಳಿ

ಕೋಲಾರ: ಸುಳ್ಳು,ಅಪಪ್ರಚಾರ ಮಾಡಿ ದೇಶಕ್ಕೆ ಯಾರು ಬೆಂಕಿ ಹಚ್ಚುತ್ತಾರೋ ಅವರು ರಾಷ್ಟ್ರವಿರೋಧಿಗಳು ಎಂದು ಮಹಾತ್ಮಾಗಾಂಧೀಜಿಯವರೇ ಹೇಳಿದ್ದು, ಆ ಕೆಲಸವನ್ನು ಇಂದು ಕಾಂಗ್ರೆಸ್ಮಾ ಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ…

ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಮಹದೇವಸ್ವಾಮೀಜಿ ಉದ್ಘಾಟಿಸಿದರು

ಶ್ರೀನಿವಾಸಪುರ: ಶಿಕ್ಷಕರು ಮಕ್ಕಳಲ್ಲಿ ಅವರಲ್ಲಿ ಸೆವಾ ಮನೋಭಾವ ಮೂಡಿಸಬೇಕು ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮೀಜಿ ಹೇಳಿದರು. ಪಟ್ಟಣದ ಕನಕ ಸಮುದಾಯ ಭವನದ ಸಭಾಂಗಣದಲ್ಲಿ ತಾಲ್ಲೂಕು…

ಪ್ಲಾಸ್ಟಿಕ್ ಪೊಲ್ಯೂಷನ್ ಪರಿಸರ ಸ್ನೇಹಿ ಅಭಿಯಾನ

ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಪರಿಸರ ಸ್ನೇಹಿ ಅಭಿಯಾನವು ಅಜ್ಜರಕಾಡು ಉದ್ಯಾನವನದಲ್ಲಿ ಡಿ.4 ರಂದು ನಡೆಯಿತು. ಹಿರಿಯ ನಾಗರಿಕ…

ಜಿಲ್ಲಾ ಮಟ್ಟದ ಕಿರಿಯರ ಭಜನಾ ಸ್ಪರ್ಧೆ : ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕಡ್ತಲಕ್ಕೆ ತೃತೀಯ ಸ್ಥಾನ

ಮೂಡುಬಿದಿರೆ : ಶ್ರೀ ವೀರ ಮಾರುತಿ ದೇವಸ್ಥಾನ ಮೂಡುಬಿದಿರೆ ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಭಜನಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ “ಭಜನೆಯಿಂದ ಬದಲಾವಣೆ”…

ಭಾರತದ ಬಾಸ್ಮತಿ ಅಕ್ಕಿಯ ಮೇಲು ಬಿತ್ತು ದಾಳಿಯ ಕಾವು

ನವದೆಹಲಿ : ಭಾರತದಿಂದ ಬಾಸ್ಮತಿ ಅಕ್ಕಿಯನ್ನು ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ದೇಶದ ಬಾಸ್ಮತಿ ಅಕ್ಕಿಯ ಒಟ್ಟು ರಫ್ತಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು…

ಇರಾನ್ – ಅಮೇರಿಕ ನಡುವೆ ಕಾದಾಟ : ಪೆಟ್ರೋಲ್, ಡೀಸೆಲ್ ಮೇಲೆ ಎಫೆಕ್ಟ್

ಬೆಂಗಳೂರು: ಇರಾನ್ – ಅಮೆರಿಕ ನಡುವೆ ನಡೆಯುತ್ತಿರುವ ದಾಳಿಯ ಪರಿಣಾಮ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಅಂತಾರಾಷ್ಟ್ರೀಯ ಕಚ್ಚಾತೈಲದ ಮೇಲೆ ಭಾರಿ ಪರಿಣಾಮ ಬೀರಿದ್ದು, ಶೇ.4…

ಜನವರಿ10ರಿಂದ ಅನುದಾನಿತ ಶಾಲಾ ಕಾಲೇಜು ನೌಕರರ ಪ್ರತಿಭಟನೆ

2006ರ ಏಪ್ರಿಲ್1ರ ನಂತರ ಸರಕಾರದಿಂದಅನುಮೋದನೆ ಪಡೆದಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರಿಗೆಎನ್‍ಪಿಎಸ್, ನಿಶ್ಚಿತ ಪಿಂಚಣಿ, ಡಿಸಿಆರ್‍ಜಿ ಸೌಲಭ್ಯಗಳನ್ನು ಸರಕಾರ ನೀಡದೇಇರುವುದರಿಂದಜನವರಿ10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿಅಹೋರಾತ್ರಿ ಸತ್ಯಾಗ್ರಹವನ್ನು ಅನಿರ್ಧಿಷ್ಷಾವಧಿಗೆ ನಡೆಸಲುಕರ್ನಾಟಕರಾಜ್ಯಅನುದಾನಿತ…

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿಯೋಗ ಪಿಲಾತಬೆಟ್ಟು ವ್ಯ.ಸೇ.ಸ.ಸ.ಕ್ಕೆ ಭೇಟಿ

ಬಂಟ್ವಾಳ: ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಧಾನ ಕಛೇರಿ ಸುಧನ್ವಕ್ಕೆ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಯವರನ್ನೊಳಗೊಂಡ ನಿಯೋಗದ ತಂಡ ಶುಕ್ರವಾರ…