ಮೈಕ್ರೋ ಫೈನಾನ್ಸ್ಗೆ ಹೊಸ ನಿಮಯ ಜಾರಿ ಮಾಡಿದ ಸರ್ಕಾರ, ನಿಯಮದಂತೆ ನಡೆದುಕೊಳ್ಳಲು ಸೂಚನೆ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗೂ ಆದೇಶವನ್ನು ಹೊರಡಿಸಿದ್ದಾರೆ. ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿಗೆ ರೌಡಿಶೀಟರ್ಗಳು, ಗೂಂಡಾಗಳನ್ನು ಬಳಸಲೇಬಾರದು. ಸಾಲ ವಸೂಲಾತಿ ಜವಾಬ್ದಾರಿಯನ್ನು ಫೈನಾನ್ಸ್ಗಳು…