Author: suddi9

ಹೈಮಾಸ್ಕ್‌ ಉದ್ಘಾಟನೆ ನೆರವೇರಿಸಿದ ಶಾಸಕ ರಾಜೇಶ್‌ ನಾಯ್ಕ್

ಅಮುಂಜೆ: ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಹೈಮಾಸ್ಕ್‌ ಅಲವಡಿಸುವಂತೆ ಇಲ್ಲಿಯ ಕಾರ್ಯಕರ್ತರು ಕೇಳಿಕೊಂಡ ಮೇರೆಗೆ ಕೂಡಲೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರ ಪ್ರದೇಶಾಭಿವೃದ್ದಿ ನಿಧಿಯಿಂದ ಹೈಮಾಸ್ಕ್‌…

ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಕು. ದಕ್ಷಾ

ಮಂಗಳೂರು: ಮಿಲಾಗ್ರೀಸ್ ಸಿಬಿಎಸ್‍ಸಿ ಶಾಲೆಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್‍ಶಿಪ್ ವೆಸ್ಟರ್ನ್ ಕಪ್ 2019, 12 ನೇ ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್…

ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಎಕ್ಸ್ ಲೆನ್ಸಿ ಹಾನರ್ಸ್ ಪ್ರಶಸ್ತಿ

ಹೆಬ್ರಿ : ಅಂತರಾಷ್ಠೀಯ ವಚು೯ವಲ್ ಮತ್ತು ಶಾಂತಿ ವಿಶ್ವವಿದ್ಯಾನಿಲಯ (ವಿಶ್ವಸಂಸ್ಥೆಯ ಮಾನ್ಯತೆ) ಇದರ ವತಿಯಿಂದ ನ.16ರಂದು ಪಾಂಡಿಚೇರಿಯಲ್ಲಿ ನಡೆದ ಘಟಿಕೋತ್ಸವ ಶಾಂತಿ ಕುರಿತ ರಾಷ್ಟಿಯ ವಿಚಾರ ಸಂಕಿರಣದಲ್ಲಿ…

`ಮಕ್ಕಳ ಹಬ್ಬ’ ಹಾಗೂ ಆಹಾರೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ವಾಮಂಜೂರು :ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಅವರಲ್ಲಿ ದೇಶಭಕ್ತಿ ಹುಟ್ಟಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಒಬ್ಬರ ನಂಬಿಕೆಗೆ ಇನ್ನೊಬ್ಬರು ಬೆಲೆ ಕೊಡುವಂತಹ ವಾತಾವರಣ ಸೃಷ್ಟಿಯಾಗಬೇಕು ಮತ್ತು…

ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವಕ್ಕೆ ಚಾಲನೆ

ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ 36ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆತುವ ಡಾ.…

ತುಳು ಕಥೆ ಹೇಳುವುದು,ತುಳು ಪದ್ಯ ಹಾಡುವ ಸ್ಪರ್ಧೆ

ಬಂಟ್ವಾಳ: ಇಡೀ ಜಗತ್ತಿನಲ್ಲೇ ಅತ್ಯಂತ ಮೃದು ಭಾಷೆ ಎಂದು ಗೌರವಿಸಲ್ಪಡುವ ತುಳು ಭಾಷೆಯನ್ನು ಮಾತನಾಡುವವರ ಮನಸ್ಸು ಕೂಡ ಮೃದುವಾಗಿರುತ್ತದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಹೇಳಿದರು. ತುಳುಕೂಟ…

ಅಮುಂಜೆ ಏಕಾಹ ಭಜನೋತ್ಸವಕ್ಕೆ ಚಾಲನೆ

ಕೈಕಂಬ: ಶ್ರೀ ವಿನಾಯಕ ಭಜನಾ ಮಂಡಳಿ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನ ಅಮುಂಜೆ ಇದರ ಹದಿಮೂರನೇ ವರ್ಧಂತ್ಯುತ್ಸವದ ಪ್ರಯುಕ್ತ ಏಕಾಹ ಭಜನೋತ್ಸವಕ್ಕೆ ನ.16ರಂದು ಶನಿವಾರ ಚಾಲನೆ…

ಮಹಮ್ಮಾಯಿ ದೈವಸ್ಥಾನದ ನೂತನ ಗುಡಿಗೆ ದೇನಿಗೆ

ವಿಟ್ಲ:ಮೇಗಿನಪೇಟೆ ಮಹಮ್ಮಾಯಿ ದೈವಸ್ಥಾನದ ನೂತನ ಗುಡಿಯ ದಾರಂದ ಪ್ರತಿಷ್ಠೆಯ ಸಂದರ್ಭದಲ್ಲಿ ಚಂದಳಿಕೆ ಶಿಲ್ಪ ಫರ್ನಿಚರ್ಸ್ ಮಾಲಕರಾದ ನರೇಂದ್ರ ಪೂಜಾರಿ ಮತ್ತು ಸಹೋದರರು ರೂ 25000 ದೇನಿಗೆ ನೀಡಿದರು.

ಕಜೆಕಾರು ಸ.ವ್ಯ. ಸಂಘ ಪಾಂಡವರಕಲ್ಲು: ನೂತನ ಸಭಾಭವನ ‘ಸೌಹಾರ್ಧ’ ಉದ್ಘಾಟನೆ

ಬಂಟ್ವಾಳ: ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರ ಶಕ್ತಿ ತುಂಬಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ,ಸಹಕಾರರತ್ನಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ಹೇಳಿದರು.ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ…

ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ

ಶ್ರೀನಿವಾಸಪುರ: ರೈತರ ಹಿತದೃಷ್ಟಿಯಿಂದ, ಹಾಲು ಖರೀದಿ ದರವನ್ನು ಹೆಚ್ಚಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ…

ಶ್ರೀನಿವಾಸಪುರದಲ್ಲಿ ಕನಕದಾಸರ ಜಯಂತ್ಯುತ್ಸವ ಸಮಾರಂಭ

ಶ್ರೀನಿವಾಸಪುರ: ಪ್ರಿಯೊಬ್ಬರೂ ಕನಕದಾಸರ ಆದರ್ಶ ಪಾಲಿಸಬೇಕು ಎಂದು ತಹಶೀಲ್ದಾರ್‌ ಕೆ.ಎನ್‌.ಸುಜಾತ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ಏರ್ಪಡಿಸಿದ್ದ ಕನಕದಾಸರ 532ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ…

ಮಕ್ಕಳ ದಿನಾಚರಣೆ ಅಂಗವಾಗಿಲೇಖನ ಸಾಮಗ್ರಿ ವಿತರಣೆ

ಶ್ರೀನಿವಾಸಪುರದ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ವಾಸವಿ ಯುವಜನ ಸಂಘದ ವತಿಯಿಂದ ಲೇಖನ ಸಾಮಗ್ರಿ ವಿತರಿಸಲಾಯಿತು. ಸಂಘದ…