Author: suddi9

ವಸತಿಗೃಹಕ್ಕೆ ಕಾದಿರಿಸಿದ ಸ್ಥಳದಲ್ಲಿ ಅಂಬೇಡ್ಕರ್ ಭವನ

ಬಂಟ್ವಾಳ:ತಾಲೂಕು ಪಂಚಾಯತ್ ಸ್ವಾಧೀನದಲ್ಲಿರುವ ಒಟ್ಟು ಎರಡು ಎಕ್ರೆ ಸರಕಾರಿ ಜಮೀನನಲ್ಲಿ ಅಲ್ಪ ಭಾಗದಷ್ಟು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದರೆ, 0.30 ಸೆಂಟ್ಸ್ ಜಮೀನು ಸರಕಾರಿ ಅಧಿಕಾರಿಗಳ ವಸತಿಗೃಹಗಳ ನಿರ್ಮಾಣಕ್ಕೆ…

ಬಡವರನ್ನು ಸುಲಿಗೆ ಮಾಡುತ್ತಿರುವ ಮೈಕ್ರೋಫೈನಾನ್ಸ್ ಗಳನ್ನು ಒದ್ದೋಡಿಸುವವರೆಗೆ ಹೋರಾಟಮಾಡುತ್ತೇವೆ .ಬಿ ಎಂ ಭಟ್

.ಕುಪ್ಪೆಪದವು :ಬಡವರ ರಕ್ತ ಹೀರಿ ಬೆಳೆದಿರುವ ಬಂಡವಾಳ ಶಾಹಿಗಳಿಂದ ಸ್ಥಾಪಿತ್ಸಲ್ಪಟ್ಟಿರುವ ಮೈಕ್ರೋಫೈನಾನ್ಸ್ ಗಳು ಬಡವರನ್ನು ಸುಲಿಗೆ ಮಾಡುತ್ತಿದ್ದು .ಇಂತಹ ಮೈಕ್ರೋಫೈನಾನ್ಸ್ ಗಳನ್ನು ಒದ್ದೋಡಿಸುವವರೆಗೆ ಹೋರಾಡುತ್ತೇವೆ. ಎಂದು ದ…

ವಿಟ್ಲಪಡ್ನೋರು ಗ್ರಾಮ ಪಂಚಾಯತ್ ಮಿಲನ

ವಿಟ್ಲಪಡ್ನೋರು ಗ್ರಾಮ ಪಂಚಾಯತ್ ಮಿಲನ ಶ್ರೀ ಬಿ ರಮಾನಾಥ ರೈ ಮಾಜಿ ಸಚಿವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್…

ವಗ್ಗ ಕುಲಾಲ ಸಂಘದ ಅಧ್ಯಕ್ಷರಾಗಿ ವಿಜಯ ಕುಲಾಲ್

ಬಂಟ್ವಾಳ : ವಗ್ಗ ಕುಲಾಲ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಸಮಾಜ ಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಜಯ ಕುಲಾಲ್ ಪಣೆಕಲ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ವಗ್ಗನಾರಾಯಣ…

ಉಷಾ ಸಾವಿನ ಸೂಕ್ತ ತನಿಖೆಗೆ ಆಗ್ರಹ

ಬಂಟ್ವಾಳ: ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಉಷಾ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಣಿ…

33 ನೇ ಕದ್ರಿ ದಕ್ಷಿಣ ವಾರ್ಡ್ ನಿಂದ ಮೇವಿಸ್ ರೊಡ್ರಿಗ್ರಸ್ ಪರವಾಗಿ ಮತಯಾಚನೆ

ಮಂಗಳೂರು: ಮಹಾನಗರ ಪಾಲಿಕೆ ಯ 33 ನೇ ಕದ್ರಿ ದಕ್ಷಿಣ ವಾರ್ಡ್ ನಿಂದ ಮೇವಿಸ್ ರೊಡ್ರಿಗ್ರಸ್ ಹಲವೆಡೆ ಪ್ರಚಾರ ನಡೆಸಿ ಮತ ಯಾಚಿಸಿದರು. ಶಾಲಾ ದಿನದಿಂದಲೆ ನಾಯಕತ್ವದ…

ನೇತ್ರ ತಜ್ಞ ಡಾ. ಸಂಪತ್‌ ಕುಮಾರ್‌ ನಿಧನ

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ಸಂಪತ್‌ ಕುಮಾರ್‌ ಮಂಗಳವಾರ ಹೃದಯಾಘಾತದಿಂದ ನಿಧನ ರಾದರು. ಡಾ. ಸಂಪತ್‌ ಕುಮಾರ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.…

ಮಾಣಿ ಆ.ಕೇ.ಕ್ಕೆ ಶಾಸಕರ ಭೇಟಿ

ಬಂಟ್ವಾಳ: ಮಾಣಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಗಳವಾರ ಹಠಾತ್ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಯಲ್ಲಿ…

ನ.8 ರಂದು ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಚಿವ ಈಶ್ವರಪ್ಪರಿಂದ ಉದ್ಘಾಟನೆ

ಬಂಟ್ವಾಳ: ಆರು ಗ್ರಾಮ ವ್ಯಾಪ್ತಿಯ ಸರ್ವಋತು ಜಲಪೂರಣ ೧೯.೧೮ ಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ನ.8 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಬಂಟ್ವಾಳ…

ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಮನೆ ಮನೆಗಳಿಗೆ ಭೇಟಿ ನೀಡಿ ಮತ ಯಾಚನೆ

ವಾಮಂಜೂರು : ಮಂಗಳೂರು ನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕರ್ತರು ಮಂಗಳವಾರ ವಾಮಂಜೂರು ಚೆಕ್‌ಪೋಸ್ಟ್ ಹಾಗೂ ಒಳ…

ಫಲ್ಗುಣಿ ತೆಂಗು ಉತ್ಫಾದಕರ ಸೌಹಾರ್ದ ಸೊಸೈಟಿ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಅಮ್ಮುಂಜೆ : ಫಲ್ಗುಣಿ ತೆಂಗು ಉತ್ಫಾದಕರ ಸೌಹಾರ್ದ ಸೊಸೈಟಿ(ರಿ) ಕರಿಯಂಗಳ ಗ್ರಾಮ ಬಡಗಬೆಳ್ಳುರು ಗ್ರಾಮ ಅಮ್ಮುಂಜೆ ಗ್ರಾಮ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಭೆಯಲ್ಲಿ 2019-20…

ತುಳು ಕನ್ನಡ ಎರಡು ಭಾಷೆಯಲ್ಲಿ ಶಕಲಕ ಬೂ0 ಬೂ0

ಕೈಕಂಬ:ಕೆಲ ವರ್ಷಗಳ ಹಿ೦ದೆ ಪ್ರಸಾರವಾಗುತ್ತಿದ್ದ ಸುಪ್ರಸಿದ್ಧ ‘ಶಕಲಕ ಬೂಂ ಬೂಂ’ ಎ೦ಬ ಶೋ ಎಲ್ಲರಿಗೂ ನೆನಪಿರಲೇಬೇಕು ಅಲ್ವಾ..ಇದೇ ಹೆಸರಿನ ಚಿತ್ರವೊಂದು ತುಳುನಾಡಿನಲ್ಲಿ ಸದ್ದಿಲ್ಲದೆ ಸೆಟ್ಟೇರಲು ಸಿದ್ದವಾಗಿದೆ. ಶ್ರೀಶಾ…

ಕನ್ನಡ ರಾಜ್ಯೋತ್ಸವವನ್ನು ದೀಪ ಬೆಳಗಿಸಿ ಆಚರನೆ

ಸಾಲೆತ್ತೂರು : ಸಾಲೆತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿನೂತನವಾಗಿ ದೀಪ ಬೆಳಗಿ ಹಣತೆಗಳನ್ನು ಹಚ್ಚುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು…

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಮುತ್ತೂರಿನ ಪ್ರೀತಿ ಆಯ್ಕೆ

ಮುತ್ತೂರು: ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರೀತಿ ಇವರು ಇತ್ತೀಚೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ…