Author: suddi9

ಬಿರ್ವೆರ್ ಕುಡ್ಲ ಇದರ ವತಿಯಿಂದ ನೆರವು

ಬಂಟ್ವಾಳ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬರಿಮಾರು ಗ್ರಾಮದ ಮಹಾಕಾಳಿಪಡ್ಪುವಿನ ನಿವಾಸಿ ಚೆನ್ನಪ್ಪ ಪೂಜಾರಿ ಎಂಬವರ ಮಗ ದಯಾನಂದ ಎಂಬವರಿಗೆ ಬಿರ್ವೆರ್ ಕುಡ್ಲ ಇದರ ಬಂಟ್ವಾಳ ತಾಲೂಕು ಘಟಕದ…

ಬಂಟ್ವಾಳ ಶಾರದಮಹೋತ್ಸವ ಸಂಪನ್ನ

ಬಂಟ್ವಾಳ: ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟವಾಳದ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ವಠಾರದಲ್ಲಿ ಆರಾಧಿಸಲ್ಪಟ್ಟ 52 ನೇ ವರ್ಷದ ಶ್ರೀಶಾರದ ಮಾತೆಯ ವಿಗ್ರಹದ ಶೋಭಾಯಾತ್ರೆ ಬುಧವಾರ…

ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ

ಉಡುಪಿ :- ಸ್ವಚ್ಛ ಭಾರತ್ ಫ್ರೆಂಡ್ಸ್ ಇದರ “ವಿದ್ಯಾಮಿತ್ರ ಯೋಜನೆಯ” ಅಂಗವಾಗಿ ಇಂದು ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಇಲ್ಲಿಯ ಗ್ರಂಥಾಲಯಕ್ಕೆ ಸುಮಾರು ಹದಿನೈದು…

ಬಜ್ಪೆಯ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ

ಬಜ್ಪೆ : ಬಜ್ಪೆಯ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಅ. 10ರಂದು ಕರ್ನಾಟಕ ಸರ್ಕಾರ ಒದಗಿಸಿರುವ 68 ಸೈಕಲ್ ವಿತರಣಾ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಬಜ್ಪೆ ಗ್ರಾಪಂ ಅಧ್ಯಕ್ಷೆ…

ಮತಾಂಧರಿಂದ ಧಾಳಿಗೊಳಗಾದ ಪ್ರಣಾಮ್‌ ಮನೆಗೆ ಕುಂಟಾರ್‌ ತಂತ್ರಿ ಭೇಟಿ

ಮಂಜೇಶ್ವರ: ಇಂದು ಬೆಳಗ್ಗೆ ಉಪ್ಪಳ ಸಮೀಪದ ದಡ್ಡಂಗಡಿಯಲ್ಲಿ ಮತಾಂಧರಿಂದ ಧಾಳಿಗೊಳಗಾದ ಪ್ರಣಾಮ್ ಭಂಡಾರಿ ಅವರ ಮನೆಗೆ ಭೇಟಿ ನೀಡಿ ಕುಟುಂಬವನ್ನು ಸಂತೈಸಿದ ರವೀಶ ತಂತ್ರಿ ಕುಂಟಾರು. ಬಿಜೆಪಿ…

ಕೈಕಂಬ ಪ್ಲಾಸ್ಟಿಕ್ ಮುಕ್ತ ಸ್ವಚ್ಚತಾ ಕಾರ್ಯಕ್ರಮ

ಕೈಕಂಬ :ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕದಿಮಿ ತಂಡ(ರಿ)ಶ್ರೀ ರಾಮ್ ಸಭಾಂಗಣ ಗುರುಪುರ ಕೈಕಂಬ ಮತ್ತು ಶ್ರೀ ಸುಬ್ರಹ್ಮಣ್ಯ ಕಲಾ ಆಟ್ಸ್ ಇದರ ಆಶ್ರಯದಲ್ಲಿ ಗುರುಪುರ ಕೈಕಂಬ…

ಬಿಜೆಪಿ ಕಾರ್ಯಕರ್ತನಿಗೆ ತಲಾವಾರಿನಿಂದ ಹಲ್ಲೆ

ಮಂಜೇಶ್ವರ: ಭಾರತೀಯ ಸೇನಾಪಡೆಗೆ ಸೇರಲು ಸೈನ್ಯದ ತರಭೇತಿಗಾಗಿ ಬೆಳಿಗ್ಗೆ ಜಾಗಿಂಗ್ ಮಾಡುವ ಸಂಧರ್ಭದಲ್ಲಿ ಬೈಕ್ ನಲ್ಲಿ ಬಂದ 3 ಮಂದಿ ಆತಂಕರು ದಡ್ಡಂಗಡಿ ಬಸ್ ನಿಲ್ದಾಣದಲ್ಲಿ ತಲವಾರು…

ಗೋಪಾಲ ಮೂಲ್ಯ ನಿಧನ

ಕೈಕಂಬ:ಮಂಗಳೂರು ತಾಲೂಕಿನ ಪೆರ್ಮಂಕಿ ಗ್ರಾಮದ ಮಲ್ಲೂರು ಗೋಪಾಲ ಮೂಲ್ಯ (76 )ಅ. 2ರಂದು ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಪತ್ನಿ ಮತ್ತು…

ಅ.10ರಂದು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಕಾರ್ನರ್ ಮೀಟಿಂಗ್

ಮಂಜೇಶ್ವರ: ಮಂಜೇಶ್ವರ ಉಪಚುನಾವಣೆಯ ಎನ್ ಡಿ ಎ ಅಭ್ಯರ್ಥಿ ರವೇಶ ತಂತ್ರಿ ಕುಂಟಾರು ಅವರು ನಾನಾ ಕಡೆಗಳ ಬೂತ್ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಸಮಲೋಚನ ಸಭೆ ನಡೆಯಲಿದೆ.ಗುರುವಾರ ಬೆಳಗ್ಗೆ…

ಸಂಜೀವಿನಿ ಮಹಾ ಮೃತ್ಯುಂಜಯ ರುದ್ರ ಹೋಮ

ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೀನ ಬಂಧು ವಾಟ್ಸಪ್ ಗ್ರೂಪ್ ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸೆ.6ರಂದು ಭಾನುವಾರ ಎಡಪದವು ವಿಷ್ಣು ಮೂರ್ತಿ…

ದೀನ ಬಂಧು ಗ್ರೂಪ್‌ ವತಿಯಿಂದ ವಿದ್ಯುತ್ ಚಾಲಿತ ಗಂಟೆ ಢಮರು ವಾದನ ಕೊಡುಗೆ

ಬಡಗಬೆಳ್ಳೂರು: ದೀನ ಬಂಧು ಸಮಾಜ ಸೇವಾ ಸಂಸ್ಥೆಯ ಸದಸ್ಯರು ಮೃತ್ಯುಂಜಯ ಹೋಮದ ಸಂದರ್ಭದಲ್ಲಿ ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ಗಂಟೆ ಢಮರು ವಾದನ…

ಬಡಕಬೈಲ್ ಪ್ರೆಂಡ್ಸ್ ವತಿಯಿಂದ ಸಹಾಯಧನ

ಪೊಳಲಿ: ನವರಾತ್ರಿ ಮಹೋತ್ಸವದ ಪ್ರಯುಕ್ತ ಬಡಕಬೈಲ್ ಪ್ರೆಂಡ್ಸ್ ವತಿಯಿಂದ ಡ್ಯಾನ್ಸ್ ಸೆಟ್ ಅನರ್ಕಲಿ ವೇಷ ಹಾಕಿ ಅದರಲ್ಲಿ ಬಂದ ಲಾಭಾಂಶದಲ್ಲಿ ಉಳಿದ ಹಣವನ್ನು ಅನಾರೋಗ್ಯದಲ್ಲಿದ್ದವರಿಗೆ ಸಹಾಯ ಹಸ್ತ…