Author: suddi9

ಕೊರಗಜ್ಜ ದೈವದ ಪ್ರಥಮ ವಾರ್ಷಿಕ ನೇಮೋತ್ಸವ

ಬಂಟ್ವಾಳ: ಕೊಯಿಲ ಗ್ರಾಮದ ಗೋವಿಂದಬೆಟ್ಟು ಸಮೀಪದ ಬಬ್ಬರಬೈಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಕೊರಗಜ್ಜ ದೈವದ ಪ್ರಥಮ ವಾರ್ಷಿಕ ನೇಮೋತ್ಸವ ಈಚೆಗೆ ನೆರವೇರಿತು. ಸಮಿತಿ ಸಂಚಾಲಕ ವಸಂತ…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ಮಂಗಳಸ್ನಾನ ಸಂಪನ್ನ

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅವಭೃತ ಸ್ನಾನ ಫಲ್ಗುಣಿ ನದಿಯ ತಟದಲ್ಲಿ ಮಳಲಿಯ ಕಡಪು ಕರಿಯ ಎಂಬಲ್ಲಿ ಸಂಪನ್ನವಾಯಿತು. ವಾಡಿಕೆಯಂತೆ ಆರಾಟದ ರಾತ್ರಿ…

ಮನೆಮನೆ ಚುನಾವಣಾ ಪ್ರಚಾರ

ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರ ಮತ್ತು ಅಡ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಭೇಟಿ…

ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಎ.12 ರಂದು ದ್ವಜಾವರೋಹಣಗೊಂಡು ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವವು ನಡೆಯಿತು.

ಗೃಹಪ್ರವೇಶ ಕಾರ್ಯಕ್ರಮಕ್ಕೆ ಚುನಾವಣಾ ಸ್ಕ್ವಾಡ್ ಭೇಟಿ

ಬಂಟ್ವಾಳ: ಕೊಯಿಲ ಗ್ರಾಮದ ಕ್ವಾರ್ಟರ್ಸ್ ಎಂಬಲ್ಲಿ ಗೃಹಪ್ರವೇಶ ನಡೆಯುತ್ತಿರುವ ಮನೆ ಪಕ್ಕದಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಗೆ ಬಾಡೂಟ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್…

ಗಿರಿಜ ಜಿ.ಸಪಲ್ಯ ನಿಧನ

ಬಂಟ್ವಾಳ: ಶಂಭೂರು ಗ್ರಾಮದ ಕೊಲ್ಲೂರು ದರ್ಖಾಸ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಗುರುವಪ್ಪ ಸಪಲ್ಯ ಇವರ ಪತ್ನಿ ಗಿರಿಜ ಸಪಲ್ಯ(87) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.…

ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ಸಪ್ತಮ ವರ್ಧಂತಿ ಉತ್ಸವ

ಬಡಗಬೆಳ್ಳೂರು: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು “ಪ್ರತಿಷ್ಠಾ ಸಪ್ತಮ ವರ್ಧಂತಿ ಉತ್ಸವ”ವು ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿನಡೆಯಲಿದೆ. ಆ ಪ್ರಯುಕ್ತ…

ಅರ್ಕುಳ ಕ್ಷೇತ್ರದಿಂದ ಶುಕ್ರವಾರ ಪೊಳಲಿಗೆ ಶ್ರೀ ಉಳ್ಳಾಕ್ಲು ಮಗೃಂತಾಯ ದೈವಗಳ ಭಂಡಾರದ ಆಗಮನ

ಪೊಳಲಿ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಪೊಳಲಿ ಶ್ರೀ ರಾಜರಾಜೇಶ್ವರಿ…

ಪೊಳಲಿ ಹಗಲು ರಥೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ರಥಕ್ಕೆ ಕಳಸ ಪೂಜೆ ನೆರವೇರಿತು. ದೇವಳದ ತಂತ್ರಿಗಳಾದ…