Author: suddi9

ಪೊಳಲಿಯಲ್ಲಿ ಚೆಂಡು ಆರಂಭ

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರಥಮ ಚೆಂಡು ಶನಿವಾರ ಆರಂಭಗೊಂಡಿತು. ಪೊಳಲಿ ವಾರ್ಷಿಕ ಜಾತ್ರಾಮಹೋತ್ಸವದ 23 ನೇ ದಿನಂದು ಪ್ರಥಮ ಚೆಂಡು ಆರಂಭಗೊಂಡಿತು.…

ರೋಡ್ ಶೋ ಮೂಲಕ ಮತಯಾಚನೆ

ಕೈಕಂಬ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈರವರು ಕುಪ್ಪೆಪದವು, ಮುಚ್ಚೂರು, ಎಡಪದವು, ಸುರಲ್ಪಾಡಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.ಕುಪ್ಪೆಪದವು ದುರ್ಗೆಶ್ವರಿ ದೇವಸ್ಥಾನ, ಮಸೀದಿಗೆ…

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಫಾಯಿ ಕರ್ಮಚಾರಿ ಆಂದೋಲನ್

ಹೊಸದಿಲ್ಲಿ:ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಫಾಯಿ ಕರ್ಮಚಾರಿ ಆಂದೋಲನ್(ಎಸ್‌ಕೆಎ) ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಮಲಗುಂಡಿ, ಚರಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಪದ್ದತಿಯನ್ನು ತೊಲಗಿಸುವುದೂ ಸೇರಿದಂತೆ ಹಲವು ಬೇಡಿಕೆಗಳಿವೆ.…

ಪಾಕಿಸ್ತಾನ ವಾಯು ಪಡೆಯ ಎಪ್-16 ವಿಮಾನವನ್ನು ಹೊಡೆದುರುಳಿಸಿರುವುದರ ಬಗ್ಗೆ ಭಾರತೀಯ ವಾಯುಪಡೆ ಈ ಸ್ಪಷ್ಟನೆ

ಹೊಸದಿಲ್ಲಿ :ಫೆಬ್ರವರಿ 27ರಂದು ನಡೆದ ವೈಮಾನಿಕ ಘರ್ಷಣೆಯಲ್ಲಿ ಪಾಕಿಸ್ತಾನ ವಾಯು ಪಡೆಯ ಎಪ್-16 ವಿಮಾನವನ್ನು ಹೊಡೆದುರುಳಿಸಿರುವುದನ್ನು ಭಾರತೀಯ ವಾಯು ಪಡೆ ಶುಕ್ರವಾರ ಸಮರ್ಥಿಸಿಕೊಂಡಿದೆ. ‘‘ವೈಮಾನಿಕ ಘರ್ಷಣೆಯ ಸಂದರ್ಭ…

ಆರ್‌ಸಿಬಿಯನ್ನು 5 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತಾ

ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ನಡೆದ 17ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ…

ಕೈಕಂಬದಲ್ಲಿ ಮಿಥುನ್ ರೈ ಸಾರ್ವಜನಿಕ ಸಭೆ ಗಂಜಿಮಠ, ಪೆರಾರದಲ್ಲಿ ರೋಡ್ ಶೋ, ಮತದಾರರ ಭೇಟಿ

ಕೈಕಂಬ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಶುಕ್ರವಾರ(ಮಾ.5) ನೀರುಮಾರ್ಗದಿಂದ ಬಜ್ಪೆ-ಅದ್ಯಪಾಡಿ, ಗಂಜಿಮಠದವರೆಗೆ ರೋಡ್ ಶೋ, ಮನೆಮನೆ-ದೇವಸ್ಥಾನ, ದೈವಸ್ಥಾನ, ಚರ್ಚು, ಮಸೀದಿಗಳಿಗೆ…

ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ರಾಷ್ಟೀಯ ಭಾವೈಕ್ಯತಾಕಾರ್ಯಕ್ರಮ

ಉಡುಪಿ: ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿರಾಷ್ಟೀಯ ಭಾವೈಕ್ಯತಾಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಲಕ್ಷಿಕಾಂತ್ ಬೆಸ್ಕೂರ್,ಜೇಸಿಯ ಮಣಿಪಾಲ್…

ಸಂಪಿಗೆದಡಿ ಗುಲಾಬಿ.ಆರ್.ರೈ ನಿಧನ

ಬೆಳ್ಳೂರು:ಪರಾರಿ ದಿ.ರಾಮ ರೈ ಅಂಬೋಡಿಮಾರ್ ರವರ ಧರ್ಮಪತ್ನಿ ಸಂಪಿಗೆದಡಿ ಗುಲಾಬಿ.ಆರ್.ರೈ(75) ಮಾ.30ರಂದು ನಿಧನರಾದರು. ಇವರು ಬಡಗಬೆಳ್ಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಂದರಾಮ ರೈ ಹಾಗೂ…

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ: ಜೀವನ ನಿರ್ವಹಣೆಗೆ ಪೂರಕವಾದ ಉದ್ಯೋಗವನ್ನು ಆಯ್ದುಕೊಳ್ಳುವುದು ಇಂದು ಪ್ರತಿಯೊಬ್ಬನ ಅಗತ್ಯವಾಗಿದೆ. ಈ ಉದ್ಯೋಗದ ದಿಕ್ಕು ದೆಸೆಗಳು ವಿದ್ಯಾರ್ಥಿ ಜೀವನದಲ್ಲೇ ಅರಿತಿರಬೇಕು. ಮತ್ತು ಅದಕ್ಕೆ ಅಗತ್ಯವಾದ ಪೂರಕವಾದ…

ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರ ಉದ್ಘಾಟನೆ

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ…