Author: suddi9

ಬ್ರಹ್ಮಕಲಶೋತ್ಸವದ ಪ್ಲೆಕ್ಸ್ ತೆರವು

ಲೋಕಸಭಾ ದಿನಾಂಕ ಪ್ರಕಟಗೊಂಡ ಬೆನ್ನಲ್ಲೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು ಇದೇ ಕಾರಣವನ್ನು ಮುಂದಿಟ್ಟು ಅಧಿಕಾರಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಂಬಂದಿಸಿದ…

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.11 ಸೋಮವಾರದಂದು ಬೆಳಿಗ್ಗೆ 9.30ರಿಂದ10.30ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಪೊಳಲಿ ರಾಜರಾಜೇಶ್ವರಿ ಮಹಿಳಾ ಮಂಡಲ ಇವರಿಂದ ಭಜನಾ…

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಕ್ಸೋಫೋನ್ ವಾದನ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.11 ಸೋಮವಾರದಂದು ಬೆಳಿಗ್ಗೆ 8.30ರಿಂದ9.30ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಪಿ.ಕೆ.ದಾಮೋದರ್ ಮತ್ತು ಬಳಗದವರಿಂದ ಸಾಕ್ಸೋಫೋನ್ ವಾದನ ನಡೆಯಿತು.…

ಶಿಕ್ಷಣ ಕ್ಷೇತ್ರದ ಸಾಧಕಿ ಡಾ. ಶಶಿಕಲಾ ಗುರುಪುರಗೆ ಕಿತ್ತೂರು ಚೆನ್ನಮ್ಮ ಪ್ರಶಸ್ತಿ

ಗುರುಪುರ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಮಾ. 8ರಂದು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಗುರುಪುರದ ಡಾ. ಶಶಿಕಲಾ ಗುರುಪುರ ಇವರಿಗೆ ಕರ್ನಾಟಕ ಸರ್ಕಾರ 2018-19ರ ಸಾಲಿನ…

ದುರ್ಗಾ ಮಾತೆ ಸಂಘಟಿತರಾಗಬೇಕೆನ್ನುವ ಪಾಠ ಕಲಿಸುತ್ತಾಳೆ: ವಿಶ್ವೇಶತೀರ್ಥ ಸ್ವಾಮೀಜಿ

ಪೊಳಲಿ:ದುರ್ಗಾ ಎಂದರೆ ಕೋಟೆ ಎಂದರ್ಥ. ದುಷ್ಟ ನಿಗ್ರಹಕಾರಿ ದುರ್ಗಾ ಮಾತೆಯಿಂದಾಗಿ ಸಜ್ಜನ ಭಕ್ತರಿಗೆ ಅನುಗ್ರಹ ಸಿಗುತ್ತದೆ. ದುರ್ಗಾ ಒಡತಿಯಾಗಿರುವ ದುರ್ಗಾಪರಮೇಶ್ವರಿ ಎಲ್ಲರೂ ಒಟ್ಟಾಗಿ ಸಂಘಟಿತರಾಗಬೇಕೆಂಬ ಪಾಠವನ್ನು ಕಲಿಸುತ್ತಾಳೆ.…

ಪೊಳಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಪಾದಂಗಳರು ಭೇಟಿ

ಪೊಳಲಿ:ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಪೇಜಾವರ ಮಠಾಧಿಶಾರಾದ ಪೊಳಲಿ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದ ವತಿಯಿಂದ ಅವರನ್ನು ಸ್ವಾಗತಿಸಿದರು, ಬ್ರಹ್ಮಕಲಶೋತ್ಸವದ ಅಧ್ಯಕ್ಷ ಉಳಿಪಾಡಿ…

ಗರ್ಭಗುಡಿಯ ಸಿಂಹಾಸನದಲ್ಲಿ ಆಸೀನಳಾದ ಮಾತೆ-ಎಕ್ಸ್‍ಕ್ಲೂಸಿವ್ ಫೈಲ್ ಫೋಟೋ ಗ್ಯಾಲರಿ

ಪೊಳಲಿ: ಕಳೆದ ಎರಡು ವರ್ಷಗಳಿಂದ ದೇವಸ್ಥಾನದ ಕೆಲಸ ಕಾರ್ಯಗಳು ಸಾಗಿಬಂದಿದ್ದು, ಇದೀಗ ಸಂಪೂರ್ಣ ನವೀಕರಣಗೊಂಡಿದೆ. ಶ್ರೀರಾಜರಾಜೇಶ್ವರಿ-ದುರ್ಗಾಪರಮೇಶ್ವರಿ ಪರಿವಾರ ದೇವರುಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನ ಸಂಪೂರ್ಣ ಸಜ್ಜುಗೊಂಡಿದೆ. ಈಗಾಲೇ…

ಪೊಳಲಿಗೆ ಹರಿದು ಬಂದ ಭಕ್ತಮಹಾಜನ ಸಾಗರ

ಕೈಕಂಬ: ಐತಿಹಾಸಿಕ ಪೊಳಲಿ ಶ್ರೀ ರಾಜರಾಜೇಶ್ವರೀ ಪ್ರತಿಷ್ಠಾ ಅಷ್ಠಬಂಧ ನೂತನ ಧ್ವಜಪ್ರತಿಷ್ಠಾ ದಿನವಾದ ಇಂದು ಪೊಳಲಿಗೆ ಅಕ್ಷರಸ ಜನಸಾಗರದಂತೆ ಹತ್ತಾರು ಊರುಗಳಿಂದ ಪೋಳಲಿಯತ್ತ ಬಂದ ಭಕ್ತರು ಮೃಣಯ…

ಪೊಳಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ- ಗುಂಡೂರಾವ್ ಭೇಟಿ

ರಾಜ್‍ನಾಥ್ ಸಿಂಗರ ಮೂರನೇ ಸರ್ಜಿಕಲ್ ಸ್ಟ್ರೈಕ್ ಹೇಳಿಕೆ ರಾಜಕೀಯ ಗಿಮಿಕ್! ಪೊಳಲಿ: ಮಾಜಿ ಮುಖ್ಯಮಂತಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪೊಳಲಿ ಶ್ರೀರಾಜರಾಜೇಶ್ವರಿ…

ಬಾಲಾಲಯದಿಂದ ಮೂಲಗರ್ಭಗುಡಿಯಲ್ಲಿ ದೈವ-ದೇವರು-ಕೊಡಿಮರ ಪ್ರತಿಷ್ಠೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರತಿಷ್ಠಾ ಮಹೋತ್ಸವು ಮಧ್ಯಾಹ್ನ 12ಗಂಟೆಗೆ ನವಿಲು ಧ್ವಜವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಹಲವು ವಿಧಿವಿಧಾನಗಳು ಪೂರ್ಣಗೊಂಡಿದ್ದು,…

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಿಗ್ಗೆ 10.30ರಿಂದ 11.30ರವರೆಗೆ ಶ್ರೀ ಭ್ರಾಮರಿ ಭಜನಾ ಮಂಡಳಿ ಕಟೀಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಪೊಳಲಿಬ್ರಹ್ಮಕಲಶೋತ್ಸವದ ಪ್ರಯುಕ್ತ ಕುಣಿತ ಭಜನೆ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಿಗ್ಗೆ 9.30ರಿಂದ 10.30ರವರೆಗೆ ರಾಧಾಕೃಷ್ಣ ಭಜನಾ ಮಂಡಳಿ ಮಿಜಾರು ಇವರಿಂದ ಕುಣಿತ ಭಜನೆ ನಡೆಯಿತು. ಇವರಿಗೆ ಉದಯ್ ಕುಮಾರ್…