Author: suddi9

ತುಳುನಾಡನ್ನು ದೇವರ ನಾಡೆಂದೂ ಕರೆಯಬಹುದು: ಪುಂಡಿಕಾೈ ಗಣಪತಿ ಭಟ್

ಪೊಳಲಿಯು ಸಪ್ತಮಾತ್ರಿಕೆಯರ ಕ್ಷೇತ್ರವಾಗಿದೆ. ದಾಖಲೆಗಳನ್ನು ಅವಲೋಖಿಸಿದಾಗ ಪೊಳಲಿ ಅವಿಭಜಿತ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಸ್ಥಾನ ಎಂದು ಕಂಡುಕೊಳ್ಳಬಹುದು. ಪೊಳಲಿಗೆ ಸಂಬಂಧಿಸಿ ಹಲವಾರು ದಾಖಲೆಗಳು-ಶಿಲಾಶಾಸನಗಳು ಪತ್ತೆಯಾಗಿದೆ.ಇಲ್ಲಿ 4000ಕ್ಕಿಂತಲೂ ಅಧಿಕ…

ಹರಿದು ಬರುತ್ತಲೇ ಇದೆ ಹೊರೆಕಾಣಿಕೆ: ತುಂಬಿ ತುಳುಕಾಡುತ್ತಿರುವ ಉಗ್ರಾಣ

ಪೊಳಲಿ:ಶ್ರೀ ರಾಜರಾಜೇಶ್ವರಿ ನವೀಕೃತ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆಗಳ ಮಹಾಪೂರವೆ ಹರಿದು ಬರುತ್ತಿದ್ದು, ಗುರುವಾರವೂ ಸಾಕಷ್ಟು ಊರುಗಳಿಂದ ಹೊರೆಕಾಣಿಕೆ ಹರಿದು ಬಂದಿದೆ. ಅಮ್ಮುಂಜೆ, ಬೆಂಜನಪದವು ಮುಂತಾದ ಭಾಗಗಳಿಂದ…

ಪೊಳಲಿ ದೇಗುಲದಲ್ಲಿ ಮಾರ್ಚ್ 8ರ ಕಾರ್ಯಕ್ರಮಗಳು

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಾಳೆ (ಮಾ.8) ಹಲವು ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಶ್ರೀದುರ್ಗಾಪರಮೇಶ್ವರಿ ವೇದಿಕೆ, ಶ್ರೀರಾಜರಾಜೇಶ್ವರಿ ವೇದಿಕೆಗಳಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.ವೈದಿಕ ಕಾರ್ಯಕ್ರಮಗಳು:…

ಪೊಳಲಿ ಬ್ರಹ್ಮಕಲಶೋತ್ಸವ: ವೈದಿಕ ವಿಧಿವಿಧಾನಗಳಿಂದ ಸಂತುಷ್ಟಳಾದ ಮಾತೆ

ಪೊಳಲಿ: ಮಾತೆ ಶ್ರೀರಾಜರಾಜೇಶ್ವರಿ ದೇವಿಯು ಇಂದು ಹಲವು ವೈದಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸಂತುಷ್ಟಳಾದಳು. ದೇವಸ್ಥಾನದಲ್ಲಿ ಪ್ರಾತಃಕಾಲ 6ರಿಂದ ದೇವರಿಗೆ ಪುಣ್ಯಾಹ ನಡೆದು ಗಣಪತಿ ಹೋಮ,…

ಬೆಳ್ತಗಂಡಿ ಬಿ.ಪ್ರಕಾಶ್ ಮತ್ತು ಬಳಗದವರಿಂದ ಸಾಕ್ಸಫೋನ್ ವಾದನ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ದಿನಾಂಕ 7.3.2019ರಂದು ಬೆಳಿಗ್ಗೆ 8.30ರಿಂದ 9.30ರವರೆಗೆ ಬೆಳ್ತಗಂಡಿ ಬಿ.ಪ್ರಕಾಶ್ ಮತ್ತು ಬಳಗದವರಿಂದ ಸಾಕ್ಸಫೋನ್ ವಾದನ…

ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಜಪೆ ಪೊಲೀಸ್ ಠಾಣೆ ವತಿಯಿಂದ ಹೊರೆಕಾಣಿಕೆ

ಪೊಳಲಿ:ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಜಪೆ ಪೊಲೀಸ್ ಠಾಣೆ ವತಿಯಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು.

ಕರ್ಣಾಟಕ ಬ್ಯಾಂಕ್‍ನ ಸಿಇಓ ಮಹಬಲೇಶ್ವರ ಎಂ.ಎಸ್. ಪೊಳಲಿ ದೇವಸ್ಥಾನಕ್ಕೆ ಬೇಟಿ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕರ್ಣಾಟಕ ಬ್ಯಾಂಕ್‍ನ ಸಿಇಓ ಮಹಾಬಲೇಶ್ವರ ಎಂ.ಎಸ್.ಅವರ ಧರ್ಮಪತ್ನಿ ಅನ್ನಪೂರ್ಣ ಮಹಾಬಲೇಶ್ವರ ಜೊತೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪೊಳಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ಪೊಳಲಿಯಲ್ಲಿ ಆಧ್ಯಾತ್ಮಿಕ ಸಂಪತ್ತು ಅಗಾಧ: ಗುರುದೇವಾನಂದ ಸ್ವಾಮೀಜಿ

ಪೊಳಲಿ: ಸಮಾಜದಲ್ಲಿ ಇಂದು ಆಧ್ಯಾತ್ಮ ಸಂಭ್ರಮ ಮನೆಮಾಡಿದೆ. ಈ ಸಂಭ್ರಮದಿಂದ ಆಧ್ಯಾತ್ಮಿಕ ಅನುಭೂತಿ ಉಂಟಾಗುತ್ತದೆ. ಪೊಳಲಿಯಲ್ಲಿ ಆಧ್ಯಾತ್ಮ ಸಂಪತ್ತು ಅಗಾಧವಾಗಿರುವುದು ಮನಸ್ಸಿಗೆ ಗೋಚರವಾಗುತ್ತಿದೆ. ಎಲ್ಲ ಸಂಬಂಧಗಳಿಗಿಂತ ಭಕ್ತ…

ದೇವಸ್ಥಾನದ ಪರಿವೀಕ್ಷಣೆಯಲ್ಲಿ ತೊಡಗಿರುವ ಸಂಸದ ನಳಿನ್ ಕುಮಾರ್ ಕಟೀಲ್

¸ಸಂಸದ ನಳಿನ್ ಕುಮಾರ್ ಕಟೀಲ್ ಆಗಮಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ನಂತರ ಎಲ್ಲ ವ್ಯವಸ್ಥೆಯನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು. ಇವರ ಜೊತೆ ಬಿಜೆಪಿ ಹರಿಕೃಷ್ಣ ಬಂಟ್ವಾಳ್…

ಪೊಳಲಿ ನಾಳಿನ ಕಾರ್ಯಕ್ರಮಗಳು

ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವಿದಿವಿಧಾನಗಳು ಜರುಗುತ್ತಿದ್ದು, ನಾಲ್ಕನೇ ದಿನವಾದ ಇಂದು(ಮಾ.7) ಹಲವು ವೈದಿಕ-ಸಾಂಸ್ಕøತಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವೈದಿಕ ಕಾರ್ಯಕ್ರಮಗಳು ಪ್ರಾತಃಕಾಲ 6ರಿಂದ ಪುಣ್ಯಾಹ,…

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ

ಕೈಕಂಬ :ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಇವರ ನೇತೃತ್ವದಲ್ಲಿ ಉಪ್ಪನಂಗಡಿ, ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ, ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನ ನಂದಾವರ, ಶ್ರೀ ಮಲ್ಲಿಕಾರ್ಜುನ…

ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಭೇಟಿ

ಪೊಳಲಿ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಅವರು ತನ್ನ ಧರ್ಮಪತ್ನಿ ಸುಪ್ರಿಯಾ ಹಷೇಂದ್ರ ಕುಮಾರ್…

ಕೊಡಮಣಿತ್ತಾಯ ಮೊಗ-ಮೂರ್ತಿ ಸಮರ್ಪಣೆ

ಉಳಿಪಾಡಿಗುತ್ತಿನಿಂದ ಪೊಳಲಿ ದೇವಸ್ಥಾನದ ಕೊಡಮಣಿತ್ತಾಯ ದೈವದ ಬೆಳ್ಳಿ ಹಾಗು ಚಿನ್ನಗಳಿಂದ ನಿರ್ಮಿಸಿದ ಮೊಗ, ಕಡ್ಸಲೆ, ಮುಖವಾಡ, ಮೂರ್ತಿಯನ್ನು ದೇವಸ್ಥಾನದ ಸನ್ನಿಧಿಯಲ್ಲಿ ಅರ್ಪಿಸಲಾಯಿತು.

ಕಾಲಬೈರವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.6 ರಂದು ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ9.30-10.30 ತನಕ ಕಾಲಬೈರವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.