ಭವ್ಯ ಮೆರವಣಿಗೆಯೊಂದಿಗೆ ಹೊರೆಕಾಣಿಕೆ ಆಗಮನ
ಕೈಕಂಬ:ಶ್ರೀಕ್ಷೇತ್ರಕ್ಕೆ ಕುಪ್ಪೆಪದವು-ಎಡಪದವು-ಗುರುಪುರ-ಕೈಕಂಬ, ಮಳಲಿ, ಗಂಜಿಮಠ ಮುಂತಾದ ಕಡೆಗಳಿಂದ ಹೊರೆಕಾಣಿಗೆ ಆಗಮಿಸಿತು. ಭಕ್ತರು ತನ್ನ ಕೈಲಾದ ಕಾಣಿಕೆಗಳನ್ನು ಅರ್ಪಿಸಿ ಪುನೀತರಾದರು. ವಿವಿಧ ಭಜನಾ ತಂಡಗಳಿಂದ ಭಜನೆ, ವಾದ್ಯ-ಘೋಷ, ಬ್ಯಾಂಡ್-ಚೆಂಡೆವಾದನಗಳೊಂದಿಗೆ…