Author: suddi9

ಪೊಳಲಿ ಬ್ರಹ್ಮಕಲಶದ ಬಿತ್ತಿ ಫತ್ರ ಬಿಡುಗಡೆ

ಪೊಳಲಿ ರಾಜರಾಜೇಶ್ವರಿ ಬ್ರಹ್ಮಕಲಶದ ಪ್ರಚಾರದ ಅಂಗವಾಗಿ ವಾಹನಗಳಿಗೆ ಬ್ರಹ್ಮಕಲಶದ ಬಿತ್ತಿ ಪತ್ರವನ್ನು ದೇವಸ್ಥಾನದ ಮೊಕ್ತೇಸರರಾದ ಉಳಿಪ್ಪಾಡಿಗುತ್ತು ತಾರನಾಥ ಆಳ್ವರವರು ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ನಂತರ ರಿಕ್ಷಾ, ಬಸ್ಸು, ಕಾರುಗಳಿಗೆ…

ಮೂಲರಪಟ್ಣ ತಾತ್ಕಾಲಿಕ ರಸ್ತೆ ಬಂದ್-ಓಪನ್

ಕೈಕಂಬ: ಮೂಲರಪಟ್ಣ ಫಲ್ಗುಣಿ ನದಿಗೆ ಅಡ್ಡಲಾಗಿ ಸಾರ್ವಜನಿಕರೇ ನಿರ್ಮಿಸಿದ ಮಣ್ಣಿನ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಸ್ತೆ ಹಾದುಹೋಗಿರುವ ಖಾಸಗಿ…

ಕುಪ್ಪೆಪದವು: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕೈಕಂಬ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ ವೀರಯೋಧರಿಗೆ ಕಿಲೆಂಜಾರ್, ಕುಳವೂರು ಮತ್ತು ಮುತ್ತೂರು ಗ್ರಾಮಗಳ ಗ್ರಾಮಸ್ಥರು ಕುಪ್ಪೆಪದವಿನಲ್ಲಿ ಕ್ಯಾಂಡಲ್ ಉರಿಸಿ, ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚಣೆಗೈದು,…

ಫೆ.23: ಕುಪ್ಪೆಪದವು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಕೈಕಂಬ: ಸೌಹಾರ್ದ ಸ್ಪೋಟ್ರ್ಸ್ ಕ್ಲಬ್ (ರಿ) ಕುಪ್ಪೆಪದವು ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಸೌಹಾರ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.23ರ ಶನಿವಾರ ಕುಪ್ಪೆಪದವು ಕಿಲೆಂಜಾರ್…

ಫೆ.24ರಂದು ಏರ್ಯ ಬೀಡುವಿನಲ್ಲಿ ದೈವಾರಾಧಕರ ಸಮಾವೇಶ

ಬಂಟ್ವಾಳ: ಧೈವಾರಾಧಕರ ಸಮಾಲೋಚನಾ ಸಮಾವೇಶವು ಫೆ. ೨೪ರಂದು ಬೆಳಿಗ್ಗೆ ೧೦ಗಂಟೆಗೆ ಬಂಟ್ವಾಳ ತಾಲೂಕಿನ ಏರ್ಯ ಬೀಡಿನಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ…

ರಾಯಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲೈಸಿ ‘ವಿಮಾ ಗ್ರಾಮ’ ಯೋಜನೆಯಡಿ ಕೊಡುಗೆ ಹಸ್ತಾಂತರ

ಬಂಟ್ವಾಳ:ಜಗತ್ತಿನಲ್ಲಿ ಬಲಿಷ್ಠ ವಿಮಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲಿ ಸುಮಾರು 42 ಕೋಟಿ ಪಾಲಿಸಿದಾರರನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ…

ಕಲ್ಲಡ್ಕ ಯೋಧರಿಗೆ ನುಡಿ ನಮನ

ಕಲ್ಲಡ್ಕ:ಕಾಶ್ಮೀರದ ಪುಲ್ವಾಮದಲ್ಲಿ ಉಗ್ರಗಾಮಿಗಳ ಧಾಳಿಯಿಂದ ವೀರ ಮರಣ ಹೊಂದಿದ ವೀರ ಯೋಧರಿಗೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಹಾಗೂ ಶ್ರೀಕೃಷ್ಣ ಮಂದಿರ ಅಮ್ಟೂರು ವತಿಯಿಂದ…

ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಭಕ್ತಾಭಿಮಾನಿಗಳಿಂದ ಸಲ್ಲಿಸಬಹುದಾದ ಹಸಿರುವಾಣಿ ಹೊರೆಕಾಣಿಕೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭಕ್ತಾಬಿಮಾನಿಗಳಿಂದ ಹಸಿರುವಾಣಿಹೊರೆಕಾಣಿಕೆಯ ವಿವರ. ಬೆಳ್ತಿಗೆ ಅಕ್ಕಿ ( ಬಾಲಾಜಿ,ಟೈಗರ್,ಸ್ಟ್ರೋಬರಿ,ಪವನ್ ಬ್ರಾಂಡ್) ತೆಂಗಿನಕಾಯಿ, ಗೋಧಿಕಡಿ, ಉದ್ದಮೆಣಸು, ಗಿಡ್ಡಮೆಣಸು, ತೊಗರಿಬೇಳೆ, ಕಡ್ಲೆಹಿಟ್ಟು, ಮೈದಾ,…

ಫೆ.21ರಂದು ಕಾವೇಶ್ವರ ದೇವಸ್ಥಾನದ ರಥೋತ್ಸವ

ಬೆಳ್ಳೂರು:ಶ್ರೀ ಕಾವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಧ್ವಜರೋಹಣಗೊಂಡು ಫೆ 21ರಂದು ಗುರುವಾರ “ರಥೋತ್ಸವ” ನಡೆಯಲಿದೆ.ಬೆಳಗ್ಗೆ ಘಂಟೆ 10 ಕ್ಕೆ ರಥಕ್ಕೆ ನವಕ ಕಲಶ ಮಧ್ಯಾಹ್ನ 11 ಗಂಟೆಗೆ…

ಎಡಪದವು ಮೂರು ವರ್ಷದಿಂದ ನೀರು ಸರಬರಾಜುಗುತ್ತಿಲ್ಲ: ಮಹಿಳೆಯಿಂದ ಆರೋಪ

ಎಡಪದವು, : ಕುಡಿಯುವ ನೀರಿಗಾಗಿ ಪೈಪ್ ಅಳವಡಿಸಿದ್ದರೂ ತನಗೆ ಮಾತ್ರ ಸರಿಯಾದ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಶಾಂತಿಪಲ್ಕೆ ನಿವಾಸಿ ಫಿಲೋಮಿನಾ ಎಂಬವರು…

ಸ್ಪರ್ಶ್ ಆಸ್ಪತ್ರೆಗೆ ಜೈಪುರದಲ್ಲಿ ಅಪರೂಪದ ಪಿಆರ್‍ಸಿಐ ವಾರ್ಷಿಕ ಪುರಸ್ಕಾರ

ಬೆಂಗಳೂರು: ಡಾ.ಶರಣ್ ಪಾಟೀಲ್ ಅವರ ನೇತೃತ್ವದ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ ಜೈಪುರದ ಮಣಿಪಾಲ್ ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ ನಡೆದ ವಾರ್ಷಿಕ ಪಿಆರ್‍ಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎರಡು ಪ್ರಶಸ್ತಿಗಳಿಗೆ…

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯಾಗಾರ

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ತಿಂಗಳ ಕಾರ್ಯಾಗಾರವು ಬಂಟ್ವಾಳ ತಾಲೂಕಿನ ವಿಠಲ ಶಿಕ್ಷಣ ಸಂಸ್ಥೆಯಲ್ಲಿ ಇಂದು ನಡೆಯಿತು. ಸ್ಥಳೀಯ ಹವ್ಯಾಸಿ ಕಲಾವಿದರಾದ ಶ್ರೀಮತಿ ಸಿರಿ…