ಕುರ್ಮ ಅಲ್ಲ..! ಸುವರ್ಣ ಗಡ್ಡೆ..!!
ಉಡುಪಿ: ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವೊಂದರ ಭೋಜನ ತಯಾರಿಕೆಗೆಂದು ಮಾರುಕಟ್ಟೆಯಿಂದ ತಂದ ಸುವರ್ಣ ಗಡ್ಡೆ ರಾಶಿಯಲ್ಲಿ ಕಂಡು ಬಂದ ಆಮೆ ಆಕೃತಿಯನ್ನು ಹೊಲುವ ಸುವರ್ಣ ಗಡ್ಡೆ ಇದು. ಇದನ್ನು…
ಉಡುಪಿ: ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವೊಂದರ ಭೋಜನ ತಯಾರಿಕೆಗೆಂದು ಮಾರುಕಟ್ಟೆಯಿಂದ ತಂದ ಸುವರ್ಣ ಗಡ್ಡೆ ರಾಶಿಯಲ್ಲಿ ಕಂಡು ಬಂದ ಆಮೆ ಆಕೃತಿಯನ್ನು ಹೊಲುವ ಸುವರ್ಣ ಗಡ್ಡೆ ಇದು. ಇದನ್ನು…
ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿನ ಫಲ್ಗುಣಿ ನದಿಗೆ ನೂತನ ಸೇತುವೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್…
ಗುರುಪುರ:ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ, ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ. 3ರಿಂದ 7ರವರೆಗೆ ಅದ್ದೂರಿ `ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ ದ ಪ್ರಯುಕ್ತ ಫೆಬ್ರವರಿ 3ರಂದು ಭಾನುವಾರ…
ಬಂಟ್ವಾಳ: ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸ ಸುಲ್ತಾನುಲ್ ಉಲಮಾ ಶೈಖ್ ಅಬೂಬಕರ್ ಅಹ್ಮದ್ ಎಪಿ ಉಸ್ತಾದ್ ಅವರ ನಿರ್ದೇಶನದಲ್ಲಿ ಅಖಿಲ ಭಾರತ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ವತಿಯಿಂದ ಕಾಶ್ಮೀರದಿಂದ…
ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬÉೈದರ್ಕಳ ಗರಡಿ ಕ್ಷೇತ್ರವು ಸುಮಾರು…
ಉಡುಪಿ : ಮಾಧವ ಪೈ ಸ್ಮರಕ ಕಾಲೇಜು ಮಣಿಪಾಲ ಮತ್ತು ಆಶಾ ನಿಲಯ ಇದರ ಆಶ್ರಯದಲ್ಲಿ ಜೇಸಿಐ ಉಡುಪಿ ಇದರ ವತಿಯಿ೦ದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾಯ೯ಕ್ರಮ…
ಬಂಟ್ವಾಳ: ಜಿ.ಪಂ.ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚ ಭಾರತ ಮಿಷನ್(ಗ್ರಾ) ಕಾರ್ಯಕ್ರಮ ದಡಿ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಫೆ.2…
ಬಂಟ್ವಾಳ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ. ಬಂಟ್ವಾಳ ವಿಭಾಗದ ಲೆಕ್ಕಾಧಿಕಾರಿಗಳಾದ ಮಂಜ ನಾಯ್ಕ ಎನ್., ಮತ್ತು ಸಾಯಿರಾಮ್ ಪವಾರ್ ಎ.ಡಿ.ಎಚ್ ರವರ ಬೀಳ್ಕೊಡುಗೆ ಸಮಾರಂಭವು…
ಬಂಟ್ವಾಳ: ಬೆಂಗಳೂರು ಸಮರ್ಪಣ್ ಟ್ರಸ್ಟ್ ಇನ್ಪೋಸಿಸ್ ಇವರ ವತಿಯಿಂದ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆ ಗಳಿಗೆ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳ…
ಬಂಟ್ವಾಳ :ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ವಿವಿಧ ಯೋಜನೆಯಡಿ 67.50ಲಕ್ಷ ರೂ. ಅನುದಾನದಲ್ಲಿ ಮಣಿನಾಲ್ಕೂರುವಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಜರಗಿತು. ಬಂಟ್ವಾಳ ಶಾಸಕ…
ಬಂಟ್ವಾಳ :ತಾಲೂಕಿನ ನರಿಕೊಂಬುಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆ ಇವುಗಳಕಲಾರಾಧನೆ ೨೦೧೯ ರ ಅಂಗವಾಗಿ ೨೬ ಶನಿವಾರ ಸಂಗೀತಾರಾಧನೆ ಕಾರ್ಯಕ್ರಮವು ನಡೆಯಿತು.…
ಬಂಟ್ವಾಳ: ಇಲ್ಲಿಯ ತಾಲೂಕಿನ ಬ್ರಹ್ಮರಕೊಟ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಬೋಧನೆ ಯ ಕುರಿತು ವಿಶೇಷವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯವಸ್ಥೆಗೊಳಿಸಿದ ,’ಭಾಷಾ ಲೋಕ ‘ತರಗತಿಯನ್ನು…
ಬೆಂಗಳೂರು: ವ್ಹೈಟ್‍ಕ್ಯಾಪ್ಸ್ ಇಂಟರ್‍ನ್ಯಾಷನಲ್ ಪೇಸ್ಟ್ರಿ ಮತ್ತು ಚಾಕೊಲೇಟ್ ಕಲೆಯ ಶ್ರೇಷ್ಠತೆ ಶಿಕ್ಷಣ ಸಂಸ್ಥೆಯಾಗಿದೆ. ವ್ಹೈಟ್‍ಕ್ಯಾಪ್ಸ್ ಅಂತಾರಾಷ್ಟ್ರೀಯ ಬಾಣಸಿಗರಿಂದ ಅವರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಅವರಲ್ಲಿನ ಪ್ರತಿಭೆಯನ್ನು ಹೊರತೆಗೆದು…
ವಿಟ್ಲ:ವೆಸ್ಟನ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್, 11ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಕಟಾ, ಕುಮಿಟೆ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ…