ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರಾಜೇಶ್ ನಾಯ್ಕ್ ಚೆಕ್ ವಿತರಣೆ
ಬಂಟ್ವಾಳ:ನಾವೂರು ಗ್ರಾಮದ ಹಸನಬ್ಬ ಎಂಬವರು ಅನಾರೋಗ್ಯದಿಂದ ಇದ್ದ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರೂ.17,882/- ಮೊತ್ತದ ಚೆಕ್ನ್ನು ಹಸನಬ್ಬನವರ ಪತ್ನಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಸ್ತಾಂತರಿಸಿದರು.
ಬಂಟ್ವಾಳ:ನಾವೂರು ಗ್ರಾಮದ ಹಸನಬ್ಬ ಎಂಬವರು ಅನಾರೋಗ್ಯದಿಂದ ಇದ್ದ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರೂ.17,882/- ಮೊತ್ತದ ಚೆಕ್ನ್ನು ಹಸನಬ್ಬನವರ ಪತ್ನಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಸ್ತಾಂತರಿಸಿದರು.
ಬಂಟ್ವಾಳ:ಅನಾರೋಗ್ಯದಿಂದ ಬಳಲುತ್ತಿರುವ ಬಂಟ್ವಾಳ ಕಸ್ಬಾ ಗ್ರಾಮದ ಜೊರೊಮೊ ಡಿ’ಸೋಜ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರೂ.20,408/- ಮೊತ್ತದ ಚಿಕ್ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಸ್ತಾಂತರಿಸಿದರು.
ಗುರುಪುರ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆ ಎಂಬಲ್ಲಿ ಶಂಕಿತ ಜ್ವರ ಬಾಧಿಸಿರುವ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ…
ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 3ರಿಂದ 7ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರುಗಲಿದೆ. ಒಟ್ಟು 2.5 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕೃತ,…
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುಪುರ ಮಧುಸೂಧನ ಭಟ್ ಅವರಿಂದ ಗುರುವಾರ ಭಜನಾ ಸಂಕೀರ್ತನೆ ನಡೆಯಿತು. ಹಾರ್ಮೋನಿಯಂ ನಲ್ಲಿ ಸೀತಾರಾಮ ಗುರುಪುರ,ತಬಲದಲ್ಲಿ ವಿಠಲ ನಾಯಕ್ ಗುರುಪುರ ಇವರು ಸಹಕರಿಸಿದರು.
ಉಡುಪಿ: ಉಡುಪಿ ಕೆಳಾರ್ಕಳಬೆಟ್ಟು ಗ್ರಾಮದ ಪರಂಪಾರಾಗತ ನಾಟಿ ವೈದ್ಯ ಕೆ. ಹರೀಶ್ ಸಾಮಗ ರವರು ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ರ್ ಪೀಸ್ ಎಜುಕೇಶನ್ ದೆಹಲಿ ಇವರಿಂದ ತಮ್ಮ…
ಬಂಟ್ವಾಳ: ಜ.24ರಂದು ಸುಭಾಶ್ಚಂದ್ರ ಭೋಸ್ ರ ಜನ್ಮ ದಿನಾಚರಣೆಯ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ದೈಹಿಕ…
ಬಂಟ್ವಾಳ: 2002 ರಲ್ಲಿ ಹ್ರದಯಘಾತದಲ್ಲಿ ಮೃತಪಟ್ಟ ಮಂಗಳೂರು ಪೊಲೀಸ್ ನ 2000ನೇ ಇಸವಿ ಯ ಬ್ಯಾಚ್ ನ ದಿ.ಆನಂದ ರವರ ತಾಯಿ ಬೀತುರು ರವರಿಗೆ 2000ನೇ ಇಸವಿಯ…
ವಿಟ್ಲ: ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆಯಾಗಿ ನೀಡಿದ ರೂಪಾಯಿ ಒಂದು ಲಕ್ಷದ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…
ಕೈಕಂಬ: ಕೊರಗರ ಬದುಕುವ ಹಕ್ಕಿನ ಅನುಷ್ಠಾನಕ್ಕಾಗಿ ಒತ್ತಾಯಿಸಿ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಸೈಟ್ ಸಮೀಪದ ದಲಿತರ ಕಾಲೊನಿ ನಿವಾಸಿಗಳು ಇಲ್ಲಿನ ನಿವಾಸಿ ಸದಾನಂದ ಅವರ ನೇತೃತ್ವದಲ್ಲಿ…
ಕುಪ್ಪೆಪದವು: ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯನ್ನು ರಾಜೀವ ಗಾಂಧಿ ಸೇವಾ ಕೇಂದ್ರ ಕುಪ್ಪೆದವಿನಲ್ಲಿ ಇಂದು(ಜ.31) ಆಯೋಜಿಸಲಾಗಿದೆ ಎಂದು ಪಂಚಾಯತ್ನ…
ಕೈಕಂಬ: ಈ ಜಗತ್ತಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರಿಗೆ ಸಾಕಷ್ಟು ದೇಶಗಳಿದ್ದರೂ ಹಿಂದೂಗಳಿಗೆ ಒಂದೇ ಒಂದು ದೇಶವಿಲ್ಲ. ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವುದರಿಂದ ನಮ್ಮ ದೇಶ ಹಿಂದೂ ರಾಷ್ಟ್ರವಾಗಬೇಕು.…
ಪೊಳಲಿ: ಪೊಳಲಿ ಸಮೀಪದ ಪಲ್ಲಿಪಾಡಿ GRD WARRIORSಆಯೋಜಿಸಿರುವ GPL 2019 ಕ್ರಕೆಟ್ ಪಂದ್ಯಾಟವನ್ನು ಭಾನುವಾರ ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಉದ್ಘಾಟಿಸಿದರು .ಮೂರು ದಿನದ ಕ್ರಿಕೆಟ್…
ಪೊಳಲಿ: ಶ್ರೀ ರಾಜರಾಜೇಶ್ವರೀನ ದೇವಸ್ಥಾನಕ್ಕೆ ಬಿಲ್ಲವ ಸಮಾಜದವರು ಸೇವಾರೂಪದಲ್ಲಿ ನೀಡುವ ನೂತನ ಧ್ವಜಸ್ಥಂಭದ ಕಂಚಿನ ಕೆಲಸಕಾರ್ಯಗಾರವನ್ನು ಕಾಂಞಗಾಡಿನ ಶಿಲ್ಪಿ ವಿಪಿ ಪ್ರಕಾಶ್ ಅವರ ನೇತೃತ್ವದಲ್ಲಿ ಪಂಚಲೋಹದಿಂದ ಚಿನ್ನದ…