Author: suddi9

ಶ್ರೀ ರುದ್ರಹೋಮದೊಂದಿಗೆ ಗುತ್ತುದ ವರ್ಸೊದ ಪರ್ಬೊಗೆ ಚಾಲನೆ, ವಿಚಾರಗೋಷ್ಠಿ, ಸನ್ಮಾನ

ಗುರುಪುರ: ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ಫಲ್ಗುಣಿ ನದಿ ತಟಕಾದ ಮಹಾಕಾಲೇಶ್ವರ ಪ್ರಾಂಗಣದಲ್ಲಿ ಶ್ರೀ ರುದ್ರ ಹೋಮ ಆರಂಭಗೊಂಡು ಬೆಳಿಗೆಗ 10 ಗಂಟೆಗೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.…

ತುಳುನಾಡಿನಲ್ಲಿ ಸಾವಿರಕ್ಕೂ ಮಿಕ್ಕಿ ಗುತ್ತುಗಳಿದ್ದವು: ಡಾ| ವೈ.ಎನ್. ಶೆಟ್ಟಿ ಪಡುಬಿದ್ರಿ

ಗುರುಪುರ: ತುಳುನಾಡಿನಲ್ಲಿ ಸಾವಿರಕ್ಕೂ ಮಿಕ್ಕಿ ಗುತ್ತುಗಳಿದ್ದು, ಇಂದು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ. ಇಂದು ಗುತ್ತುಗಳು ಕೇವಲ ಮದುವೆ ಆಮಂತ್ರಣ ಪತ್ರಿಗಳಿಗಷ್ಟೇ ಸೀಮಿತವಾಗಿದೆ. ನಮಗೆ ಗುತ್ತನ್ನು…

ಶ್ರೀ ವಂಕಟರಮಣ ಸ್ವಾವಿೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ದಿನಾಚರಣೆ

ಬಂಟ್ವಾಳ, ಜ 18; “ವ್ಯಕ್ತಿಯೊಬ್ಬ ಎಷ್ಟು ಬದುಕಿದ್ದಾನೆ ಎನ್ನುವುದು ಮುಖ್ಯವಲ.್ಲ ಹೇಗೆ ಬದುಕಿದ್ದಾನೆ ಎನ್ನುವುದು ಪ್ರಧಾನವಾಗುತ್ತದೆ. ಬದುಕಿನ ವಿವಿಧ ಹಂತಗಳಲ್ಲಿ ಆತ ಮಾಡುವ ಸಾಧನೆಗಳು ಆತನ ಭವಿಷ್ಯಕ್ಕೆ…

ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆಮ್ಮದಿ ನೀಡಲಿ: ವರ್ಧಮಾನ್ ಶೆಟ್ಟಿ

ಗುರುಪುರ: ಬ್ರಿಟಿಷರ ಆಳ್ವಿಕೆ, ಪುರೋಹಿತಶಾಹಿ ನೀತಿ, ಸಾಮಾಜಿಕ ಸ್ಥಿತಿಗತಿ ಮುಂತಾದ ವ್ಯವಸ್ಥೆಗಳಿಂದ ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆ ಸೊರಗುತ್ತಾ ಬರುತ್ತಿದ್ದು, ಅದನ್ನು ಮತ್ತೆ ಆರಂಭಿಸಿ ಸತ್ಯ-ಧರ್ಮ-ನ್ಯಾಯ ವ್ಯವಸ್ಥೆ ಪುನಃಸ್ಥಾಪಿಸುವ ಉದ್ದೇಶದಿಂದ…

ಬಡಗಬೆಳ್ಳೂರು ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಲು ಮನವಿ

ಬಡಗಬೆಳ್ಳೂರು : ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿತ್ತು.…

ಬಂಟ್ವಾಳ: ಪುರಸಭೆ ಇತಿಹಾಸದಲ್ಲಿ ಪ್ರಥಮ ಬೆಳವಣಿಗೆ ನಿಯಮ ಉಲ್ಲಂಘನೆ ಆರೋಪ, ಬಹುಮಹಡಿ ಪಶ್ಚಿಮ ಭಾಗ ಕೆಡಹಲು ಚಾಲನೆ

ಬಂಟ್ವಾಳ:ಇಲ್ಲಿನ ಪುರಸಭೆ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿ ಕಳೆದ 15 ವರ್ಷಗಳ ಹಿಂದೆ ನಿರ್ಮಾಣಗೊಂಡ ‘ವಾಸುದೇವ ಟವರ್ಸ್’ ಬಹುಮಹಡಿ ಕಟ್ಟಡ ನಿರ್ಮಾಣ ವೇಳೆ ಕೆಲವೊಂದು ನಿಯಮಾವಳಿ ಉಲ್ಲಂಘನೆ ಮತ್ತು…

ಗೋಳ್ತಮಜಲು: ವಿಷ ಸೇವಿಸಿದ್ದ ವ್ಯಕ್ತಿ ಸಾವು

ಬಂಟ್ವಾಳ:ತಾಲ್ಲೂಕಿನ ಗೋಳ್ತಮಜಲು ಗ್ರಾಮದ ಬಲೈಕೋಡಿ ಎಂಬಲ್ಲಿ ಕಳೆದ ಮಂಗಳವಾರ ವಿಷ ಪದಾರ್ಥ ಸೇವಿಸಿ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾ ಸಾವನ್ನಪ್ಪಿದ್ದಾರೆ. ಮೃತರನ್ನು…

ಪೊಳಲಿ ಬ್ರಹ್ಮಕಲಶೋತ್ಸವದ ಹಾಡು ಬಿಡುಗಡೆ.

ಪೊಳಲಿ: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇರಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಿ2 ಕ್ರಿಯೇಷನ್ಸ್ ನಿರ್ಮಾಣದಲ್ಲಿ ಪ್ರಶಾಂತ್ ಗುರುಪುರ ಸಾಹಿತ್ಯದಲ್ಲಿ ಭರತ್ ಗುರುಪುರ ಸಂಕಲನದಲ್ಲಿ ಪ್ರಶಾಂತ್ ಸಕಲೇಶಪುರ ಅವರ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆ ಕಾಣಿಕೆ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಸಂರ್ಭದಲ್ಲಿ ಕಾಶಿಮಠದ ಶ್ರೀಕಾಶಿ ಯುವಕ ಮಂಡಳದ ವತಿಯಿಂದ ಐದನೇ ವರ್ಷದ ಹೊರೆ ಕಾಣಿಕೆ ಸಮರ್ಪಿಸಲಾಯಿತು.

ಜೇಸಿಐ ಜೋಡುಮಾರ್ಗ ನೇತ್ರಾವತಿಯ 2019 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿಯ 2019ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, 2019ನೇ ಸಾಲಿನ ಅಧ್ಯಕ್ಷೆಯಾಗಿ ಜೇಸಿ. ಹರ್ಷರಾಜ್ ಸಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೇಸಿ ಹರಿಪ್ರಸಾದ್ ಕುಲಾಲ್,…

ಗುರುಪುರ ಫಲ್ಗುಣಿ ತೀರ್ಥಸ್ನಾನ

ಗುರುಪುರ: ಇಲ್ಲಿನ ಶ್ರೀವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ದ್ವಿತೀಯ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಫಲ್ಗುಣಿ ತೀರ್ಥಸ್ನಾನ, ಪೇತೆ ಸವಾರಿ, ಮಧ್ಯಾಹ್ನ ಮಹಾಸಮಾರಾಧನೆ, ರಾತ್ರಿ ವರಪೂಜೆ, ಕಟ್ಟೆಪೂಜೆ,…

ಬೋಡು ಬೊಡ್ರ್ಚಿ ನಾಟಕಕ್ಕೆ ಮಹೂರ್ತ

ಕುಪ್ಪೆಪದವು: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ ಕುಪ್ಪೆಪದವು ಇದರ ವರ್ಷಾವದಿ ಜಾತ್ರೆಯ ಪ್ರಯುಕ್ತ `ಬೋಡು-ಬೊಡ್ರ್ಚಿ’ ನಾಟಕದ ಮಹೂರ್ತ ಇತ್ತೀಚೆಗೆ ದೇವಸ್ಥಾನದಲ್ಲಿ ನಡೆಯಿತು. ಸುರೇಶ್ ಎಸ್. ನಾವೂರು ವಿರಚಿತ…

ವಿಶೇಷ ಸರಣಿ ಕಾರ್ಯಾಗಾರಗಳ ಉದ್ಘಾಟನಾ ಸಮಾರಂಭ

ಉಡುಪಿ: ಹಿರಿಯ ನಾಗರಿಕರಆರೈಕೆ ಮತ್ತು ವೃದ್ದಾಪ್ಯದಲ್ಲಿಉಂಟಾಗುವ ಸಮಸ್ಯೆಗಳನ್ನು ನಿವಾರಸುವ ಬಗ್ಗೆ ಲೋಂಬಾರ್ಡ ಮೆಮಮೋರಿಯಲ್(ಮಿಷನ್) ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಲ್ಲಾಇಂಡಿಯಾ ಹೆಲ್ತ್‍ಕೇರ್ ಪ್ರೈ ಲಿ ಮತ್ತುಜಯಂಟ್ಸ್‍ಗ್ರೂಪ್ ಬ್ರಹ್ಮಾವರ ವತಿಯಿಂದ…

ರಾಘವೇಂದ್ರ ಪ್ರಭುಕರ್ವಾಲು ಉಡುಪಿ ಜೇಸಿಐ ಕಾರ್ಯದರ್ಶಿಯಾಗಿ ಆಯ್ಕೆ

ಜೇಸಿಐ ಉಡುಪಿ ಸಿಟಿ ಇದರ ಪೂರ್ವಅದ್ಯಕ್ಷ ವಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರಾಘವೇಂದ್ರ ಪ್ರಭುಕರ್ವಾಲುರವರನ್ನು ಪದಪ್ರಧಾನ ಸಮಾರಂಭದಲ್ಲಿ ಗೌರವಿಸಲಾಯಿತು.