Author: suddi9

ಮಂಜಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮೂಡುಬಿದಿರೆ:ಬಪ್ಪನಾಡು ಮೇಳದ ರಂಗಸ್ಥಳ ಎಂದರೆ ಒಮ್ಮೆ ಮೈ ರೋಮಾಂಚನವಾಗುತ್ತದೆ. ಆ ಕ್ಷೇತ್ರ ಅಷ್ಟು ಕಾರಣಿಕವಾದದು. ಯಕ್ಷಗಾನ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಬಪ್ಪನಾಡು ಕ್ಷೇತ್ರವು ಯಕ್ಷಗಾನ ಕಲಾವಿದರನ್ನು…

ಮುಂಬೈ ಸಾಫಲ್ಯ ಸೇವಾ ಸಂಘದ ವಜ್ರಮಹೋತ್ಸವ ಸಮಾರಂಭ ವರ್ಷ ಕಳೆದಂತೆ ಸಂಘ ಬಲಗೊಳ್ಳುವುದು : ಸುಬ್ರಹ್ಮಣ್ಯ ಸ್ವಾಮೀಜಿ

ಬಜ್ಪೆ : ಮನುಷ್ಯ ಆಯುಷ್ಯ ಕಳೆದಂತೆ ಮೃದುವಾಗುತ್ತಾನೆ. ಆದರೆ ಸಂಸ್ಥೆಗಳು ವರ್ಷ ಕಳೆದಂತೆ ಬಲಯುತಗೊಳ್ಳುತ್ತವೆ. 75ರ ಸಾಧನೆ ಎಂದರೆ ಸೇವಾ ಸಾರ್ಥಕತೆ ಎಂದರ್ಥ ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ…

ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ತಾಲೂಕು ಗೋಕುಲೋತ್ಸವ

ಬಂಟ್ವಾಳ : ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ತಾಲೂಕು ಗೋಕುಲೋತ್ಸವ ಸಮಿತಿ ಇದರ ವತಿಯಿಂದ ಡಿ. 25ರಂದು ಮಂಗಳವಾರ ಗೋಕುಲೋತ್ಸವ ಶೋಭಾಯಾತ್ರೆಗೆ ಬಿಸಿರೋಡು ಕೈಕಂಬ ದ್ವಾರದಲ್ಲಿ ಚಾಲನೆ…

ಚೆನ್ನೈತ್ತೋಡಿ ಸ.ಹಿ.ಪ್ರಾ.ಶಾಲೆ: ಶಾಲಾ ಶತಮಾನೋತ್ಸವ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಶತಮಾನೋತ್ಸವದ ಸವಿನೆನಪಿಗಾಗಿ ಸುಮಾರು 10ಲಕ್ಷ…

ಬೃಹತ್ ನೇತೃ ತಪಾಸಣಾ ಮತ್ತು ನೇತ್ರದಾನ ಶಿಬಿರ

ಉಡುಪಿ :- ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ ಇದರ ವತಿಯಿoದ ಪಂಚನಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇದರ ಆಶ್ರಯದಲ್ಲಿ ಡಿ.23 ಆದಿತ್ಯವಾರ ಬೃಹತ್…

ಮೇಕೆದಾಟು ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೇರಿಸಲು ಒತ್ತಾಯ

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ನೀರಾವರಿ ಹೋರಟ ಸಮಿತಿ ಹಾಗೂ ಕನ್ನಡ, ರೈತ, ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳು ಒಟ್ಟಾಗಿ…

ಡಿ.೨೪ ರಂದು ಪಂಚನಬೆಟ್ಟಿನಲ್ಲಿ ಪುಸ್ತಕ ಬಿಡುಗಡೆ ಸಾಣೆಕಲ್ಲು ರಾಮಕೃಷ್ಣ ನಾಯಕ್ ಜನ್ಮ ಶತಮಾನೋತ್ಸವ

ಉಡುಪಿ: ಹಿರಿಯಡ್ಕ ಸಮೀಪದ ಪಂಚನಬೆಟ್ಟು ವ್ಯಾಪ್ತಿಯ ಸಾಣೆಕಲ್ಲಿನಲ್ಲಿ ಎರಡು ಶಾಲೆಗಳ ಸ್ಥಾಪಕ ಸದಸ್ಯರಾಗಿ ಸಜ್ಜನಿಕೆಯ ಸೇವೆಯನ್ನು ಮಾಡಿದ್ದ ರಾಮಕೃಷ್ಣ ನಾಯಕ್ ಅವರ ಜನ್ಮ ಶತಮಾನೋತ್ಸವವನ್ನು ಡಿಸೆಂಬರ್ ೨೪…

ಡಿ. 28ರಂದು ಕಾರ್ಕಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧ್ವಜಸ್ತಂಭದ ಕೊಳವೆಕಲ್ಲು, ಧ್ವಜಸ್ತಂಭ ಪೀಠ ಆಗಮನ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ಕೊಡಿಮರ(ಧ್ವಜಸ್ತಂಭ) ಸಮರ್ಪಿಸುತ್ತಿದೆ. ಕೆತ್ತನೆ ಕೆಲಸ ಮುಗಿದ ಬಳಿಕ 8,000 ಲೀಟರ್…

ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮ

ಕೇಕ್ ಕತ್ತರಿಸುವುದಲ್ಲ ; ಮಾನವನಾಗುವುದು ಕ್ರಿಸ್ಮಸ್ : ಫಾ. ರಾಯನ್ ಪಿಂಟೋ ಬಜ್ಪೆ : ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ…

ಮೂಡುಬಿದಿರೆಯಲ್ಲಿ `ಮಡಿಲು ಸಮ್ಮಾನ್ ಪುರಸ್ಕಾರ್ 2018′

ಮೂಡುಬಿದಿರೆ: ತುಳುನಾಡಿನ ಪರಂಪರೆ ಆಚಾರ-ವಿಚಾರ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು. ತುಳು ಸಂಸ್ಕøತಿಯನ್ನು ತಮ್ಮೊಳಗೆ ಅಳವಡಿಸಿಕೊಂಡು ಅದನ್ನು ಪ್ರಸ್ತುತ ಪಡಿಸುವಲ್ಲಿ ಯುವ ಪ್ರತಿಭೆಗಳು ಮುಂದಾಗಬೇಕು. ಯಾವುದೇ ಪ್ರತಿಭಾ ಅನಾವರಣಗೊಳಿಸಲು…

ಅಗ್ರಾರ್ ನಲ್ಲಿ ಹೋಲಿಸೇವಿಯರ್ ಸಭಾಂಗಣ ಉದ್ಘಾಟನೆ

ಬಂಟ್ವಾಳ : ಅಗ್ರಾರ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಹೋಲಿಸೇವಿಯರ್ ಸಭಾಂಗಣ ದ ಉದ್ಘಾಟನಾ ಸಮಾರಂಭವನ್ನು ಅಗ್ರಾರ್ ಚರ್ಚ್ ವಠಾರದಲ್ಲಿ ವಿಶ್ರಾಂತ ಬಿಷಪ್ ರಾದ ಅತಿವಂದನೀಯ ರೆ/ಡಾ/ಅಲೋಶಿಯಸ್ ಪಾವ್ಲ್…

ಹಂಡೇಲು ದೇವಸದಲ್ಲಿ ವರ್ಷಾವಧಿ ಉತ್ಸವ ಸಂಭ್ರಮ

ಮೂಡುಬಿದಿರೆ: ಹಂಡೇಲು ದೇವಸ ಶ್ರೀ ವ್ಯಾಘ್ರ ಚಾಮುಂಡಿ, ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವರ್ಷಾವಧಿ ಉತ್ಸವ ನಡೆಯಿತು. ಕಲ್ಲಮುಂಡ್ಕೂರು ಕಳಸಬೈಲು ಮಂಜುಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು: ವಿಶೇಷ ಉಚಿತ ಇಂಗ್ಲೀಷ್ ಸ್ಪಿಕಿಂಗ್ ಕೋರ್ಸ್ ತರಬೇತಿ ಕಾರ್ಯಾಗಾರ.

ಬಂಟ್ವಾಳ | ಆಂಗ್ಲ ಭಾಷಾ ವಿಷಯದ ಪರಿಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಆಗತ್ಯವಾಗಿ ಇರಬೇಕು ಎಂದು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಉಪನ್ಯಾಸಕಿ ಶ್ರೀ ದೇವಿ ಹೇಳಿದರು.ಅವರು ಬಂಟ್ವಾಳ…