Author: suddi9

ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ , ಡಾ.ಡಿ ವಿರೇಂದ್ರ ಹೆಗ್ಗಡೆಯವರಿಗೆ ಆಹ್ವಾನ

ಬಂಟ್ವಾಳ: ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಸಮಾರಂಭವು ಡಿ.5 ಮತ್ತು ಡಿ.6ರಂದು ನಡೆಯಲಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು…

ಪೊಳಲಿ ಕೋಡಿಮರಪ್ರತಿಷ್ಠಾಪಿಸಲು ಭೂಮಿಪೂಜೆ,ಗುದ್ದಲಿಪೂಜೆ

ಪೊಳಲಿ : ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಲ್ಲವ ಸಮಾಜ ಸೇವಾರೂಪವಾಗಿ ಅರ್ಪಿಸಿರುವ ನೂತನ ಕೊಡಿಮರ(ಧ್ವಜಸ್ತಂಭ) ಸ್ಥಾಪಿಸುವ ಜಾಗದಲ್ಲಿ ಶುಕ್ರವಾರ ಬೆಳಿಗ್ಗೆ ಸುಬ್ರಹ್ಮಣ್ಯ ತಂತ್ರಿ ನೇತೃತ್ವದ…

ಕಥೊಲಿಕ್ ಸಭಾದಿಂದ ಕ್ರಿಸ್ಮಸ್ ಬಂಧುತ್ವ ಕಾರ್ಯಕ್ರಮ

ಮೂಡುಬಿದಿರೆ: ಕ್ರಿಸ್ಮಸ್ ಹಬ್ಬದ ಆಚರಣೆ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು, ಎಲ್ಲರಿಗೂ ಶಾಂತಿ ನೆಮ್ಮದಿ ತರಲಿ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಮಹಾಗುರುಗಳಾದ ವಂ| ಫಾ| ಮ್ಯಾಕ್ಸಿಮ್…

ಗಾಯಕ ಪದ್ಮಶ್ರೀ ಹರಿಹರನ್‍ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಶ್ರಯದಲ್ಲಿ ನಡೆಯಲಿರುವ 25ನೇ ವರ್ಷದ ಆಳ್ವಾಸ್ ವಿರಾಸತ್ 2019 ಜನವರಿ 4ರಂದು ಉದ್ಘಾಟನಾ ಸಮಾರಂಭದಲ್ಲಿ ದೇಶದ ಖ್ಯಾತ ಗಾಯಕ ಪದ್ಮಶ್ರೀ ಹರಿಹರನ್…

ಮೂಡುಬಿದಿರೆಯಲ್ಲಿ “ರಿದಂ” ಟಾಪ್ ಎಂಟರ್‍ಟ್ರೈನರ್ಸ್‍ಗೆ ರಜತ ಸಂಭ್ರಮ

ಮೂಡುಬಿದಿರೆ: ಸಾವಿರಾರು ನೃತ್ಯಪಟುಗಳಿಗೆ ತರಬೇತಿ ನೀಡಿ ಅವರಿಗೆ ಉತ್ತಮ ಭವಿಷ್ಯ ರೂಪಿಸಿ ಸಮಾಜ ಕೊಡುಗೆ ನೀಡಿದ ಮೂಡುಬಿದಿರೆಯ `ಟಾಪ್ ಎಂಟರ್‍ಟ್ರೈನರ್ಸ್ ಡ್ಯಾನ್ಸ್ ಅಕಾಡೆಮಿ’ ಇಪ್ಪತ್ತೈದು ವರ್ಷ ಪೂರೈಸಿದ್ದು,…

ಯಕ್ಷಧ್ರುವ ಪಟ್ಲ ಫೌಂಡೇಶನ್ ತೃತೀಯ ವಾರ್ಷಿಕೋತ್ಸವ ಸಮಾರಂಭ

ಮೂಡುಬಿದಿರೆ: ಅಶಕ್ತ ಯಕ್ಷಗಾನ ಕಲಾವಿದರನ್ನು ಗುರುತಿಸಿ ನೆರವು ನೀಡುವುದೇ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಧ್ಯೇಯವಾಗಿದೆ. ಮೂರು ವರ್ಷಗಳಲ್ಲಿ 3.50 ಕೋಟಿ ಆರ್ಥಿಕ ನೆರವು ನೀಡಲಾಗಿದ್ದು, ಆಶಕ್ತ ಕಲಾವಿದರಿಗೆ…

ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ

ಉಡುಪಿ:ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.ಉಡುಪಿ:-ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ…

ಡಿ.22 : ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ:ಬಂಟ್ವಾಳ ತಾಲೂಕು ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಹೊಕ್ಕಾಡಿಗೋಳಿಯಲ್ಲಿ ಡಿ. 22ರಂದು ನಡೆಯಲಿದೆ ಎಂದು ಕಂಬಳ ಸಮಿತಿ…

ಉಳಾಯಿಬೆಟ್ಟು ವಾಲಿಬಾಲ್ ಪಂದ್ಯಾಟ : ಚುಕ್ಕಿ ಫ್ರೆಂಡ್ಸ್ ಚಾಂಪಿಯನ್

ಕೈಕಂಬ: ಉಳಾಯಿಬೆಟ್ಟು ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ಸವ ಪ್ರಯುಕ್ತ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಇದರ ಸಹಕಾರದೊಂದಿಗೆ ಮುಕ್ತ ವಾಲಿಬಾಲ್…

ಬಡಗಬೆಳ್ಳೂರು ಹಸಿರು ಪ್ರಕೃತಿಯಿಂದ ಭೂಮಿತಾಯಿಯ ಸೇವೆ

ಪೊಳಲಿ : ಪೊಳಲಿಗೆ ಹತ್ತಿರದ ಬಡಗಬೆಳ್ಳೂರು ಗ್ರಾಮದಲ್ಲಿ ಸುಮಾರು ಹತ್ತಾರು ವರ್ಷದಿಂದ ಹಡೀಲು ಬಿದ್ದಿದ್ದ(ಬಂಜರು) ಭೂಮಿಯಲ್ಲಿ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರ ನೇತೃತ್ವದಲ್ಲಿ…

ಜ. 3-5ರವರೆಗೆ ಗುರುಪುರ ವಜ್ರದೇಹಿ ಜಾತ್ರೆ

ಗುರುಪುರ : ಶ್ರೀ ವಜ್ರದೇಹಿ ಮಠದ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜನವರಿ 3ರಿಂದ 5ರವರೆಗೆ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ನೇತೃತ್ವದಲ್ಲಿ `ವಜ್ರದೇಹಿ ಜಾತ್ರೆ’ ಜರುಗಲಿದೆ.ಜ.…

ಸ್ವಾತಂತ್ರ್ಯ ಹೋರಾಟಗಾರ-ಪಾರಂಪರಿಕ ವೈದ್ಯ, ಶೈಕ್ಷಣಿಕ ಹರಿಕಾರ ಡಿ.20-23: ಭಾಂಡೂಪ್‍ನಲ್ಲಿ ಪಂಡಿತ್ ಎಸ್.ಕೆ ಸುವರ್ಣ 25ನೇ ಸಂಸ್ಮರಣೆ

ಮುಂಬಯಿ: ಎಳವೆಯಲ್ಲೇ ಮುಂಬಯಿಗೆ ಆಗಮಿಸಿ ಹಗಲಿರುಳು ಶ್ರಮಿಸಿ ರಾತ್ರಿ ಶಾಲೆಯಲ್ಲಿ ಅಭ್ಯಾಸಿಸಿ, ಓರ್ವ ಸ್ವಾತಂತ್ರ್ಯ ಹೋರಾಟಗಾರನಾಗಿ ಕ್ವಿಟ್ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ, ಕೃಷ್ಣ ಮೆನನ್…

ಚುನಾಯಿತ ಸದಸ್ಯರಿಗೆ ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಶಿಬಿರ

ಬಂಟ್ವಾಳ: ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಇಲ್ಲಿ ತಾಲೂಕು ಪಂಚಾಯತ್ ಚುನಾಯಿತ ಸದಸ್ಯರಿಗೆ ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಬಗ್ಗೆ ಬುಧವಾರ ಮಾಹಿತಿ…

ಜನವರಿ ೨೦ ಕ್ಕೆ ಕಾರ್ಕಳ ಗೊಮಟೇಶ್ವರ ಬೆಟ್ಟದಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಕಾರ್ಕಳ: ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆಯೆನಿಸಿರುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹತ್ತರ ಸಂಭ್ರಮ ಕಾರ್ಕಳದ ಐತಿಹಸಿಕ ಶ್ರೀ ಗೋಮಟೇಶ್ವರ ಬೆಟ್ಟದಲ್ಲಿ ಜನವರಿ ೨೦, ೨೦೧೯…