ನಿಧನ ಯೋಗೀಶ್ ಪೂಜಾರಿ
ಬಡಗಬೆಳ್ಳೂರು : ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಶಾಲಾಬಳಿ ಸೆ`ಟ್ ನಿವಾಸಿ ಯೋಗೀಶ್ ಪೂಜಾರಿ (45) ಬುಧವಾರ ಹೃದಯಘಾತದಿಂದ ನಿಧನರಾದರು. ಅವರಿಗೆ ತಾಯಿ, ಪತ್ನಿ, ಮೂವರು ಸಹೋದರಿ…
ಬಡಗಬೆಳ್ಳೂರು : ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಶಾಲಾಬಳಿ ಸೆ`ಟ್ ನಿವಾಸಿ ಯೋಗೀಶ್ ಪೂಜಾರಿ (45) ಬುಧವಾರ ಹೃದಯಘಾತದಿಂದ ನಿಧನರಾದರು. ಅವರಿಗೆ ತಾಯಿ, ಪತ್ನಿ, ಮೂವರು ಸಹೋದರಿ…
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭದಲ್ಲಿ ಬಿಲ್ಲವರ ಸಮಾಜ ಸೇವಾರೂಪವಾಗಿ ನೀಡುತ್ತಿರುವ ನೂತನ ಧ್ವಜಸ್ತಂಭಕ್ಕೆ (ಕೊಡಿಮರ) ಕೃಷ್ಣಶಿಲೆಯಲ್ಲಿ ಕಲಾಕೃತಿ ಕೈಗಾರಿಕೆ ಕೆತ್ತನೆಯಿಂದ ಅಣಿಗೊಳಿಸಿದ ಶಿಲಾಕೃತಿಯ ಧ್ವಜಪೀಠವನ್ನು…
ಪೊಳಲಿ ದೇವಸ್ಥಾನಕ್ಕೆ ಎಡಪದವು ಭೂತನಾಥೇಶ್ವವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥವಿಠಲ ಶೆಟ್ಟಿ ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಮಾಧವ ಭಟ್,ಅರ್ಚಕ ಪರಮೇಶ್ವರ…
ಮಂಗಳೂರು: `ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ’ ಮಂಗಳೂರು ಆಶ್ರಯದಲ್ಲಿ ನಡೆಯುವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ- 2018ನೇ ಸಾಲಿನ `ಸೌರಭ ರತ್ನ ರಾಜ್ಯ ಪ್ರಶಸ್ತಿ’ಯನ್ನು ಈ ಬಾರಿ ಡಾ|…
ಕಡಬ: ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟವು ಕುಂಡಡ್ಕ…
ಬೆಳ್ತಂಗಡಿ: ಉಜಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ಹರ್ಡಲ್ಸ್ನಲ್ಲಿ ನೀರ್ಕಜೆ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆಯ 7…
ವಿಟ್ಲ: ಇಲ್ಲಿನ ಪೆಟ್ರೋಲಿಯಂ ಕನ್ಸರ್ವೇಶನ್ ರೀಸರ್ಚ್ ಅಸೋಸಿಯೇಶನ್ ಮತ್ತು ಸಾಯಿಗಣೇಶ್ ಇಂಡೇನ್ ಗ್ಯಾಸ್ ಏಜೆನ್ಸಿ ಇದರ ವತಿಯಿಂದ ಉತ್ತಮ ಪರಿಸರಕ್ಕಾಗಿ ಇಂದನ ಉಳಿಸಿ’ ಕಾರ್ಯಕ್ರಮದಡಿಯಲ್ಲಿ ವಿಠಲ ಪ್ರೌಢ…
ಮೂಡುಬಿದಿರೆ: ನಿವೃತ್ತ ಸೇನಾನಿ, ಕಲ್ಲಬೆಟ್ಟು ಗ್ರಾಮದ ತೆಂಕಬೆಟ್ಟು ಗುತ್ತು ಚಿಕ್ಕಯ ಶೆಟ್ಟಿ ಅವರ ಪತ್ನಿ ರೂಪಾ ಶೆಟ್ಟಿ(65)ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಪತಿ, ಓರ್ವ…
ಮೂಡುಬಿದಿರೆ: ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆಳ್ವಾಸ್ ಶಾಲೆ 32 ಚಿನ್ನ, 26 ಬೆಳ್ಳಿ ಪದಕಗಳನ್ನು, 12 ಕಂಚಿನ ಪದಕ…
ವಿಟ್ಲ: ದ ಕ ಜಿ ಪಂ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇದರ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ವಿಟ್ಲ ಪಟ್ಟಣ ಪಂಚಾಯತ್ ನಾಮ…
ಬಂಟ್ವಾಳ: ಯಕ್ಷಗಾನ ನಮ್ಮ ಶ್ರೇಷ್ಠ ಕಲೆಯಾಗಿದ್ದು, ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಸಂಸ್ಕøತಿಯ ಹಿಂದೆ ಮನುಷ್ಯತ್ವದ ಅರ್ಥವಿದೆ. ನಮ್ಮ ಸಂಸ್ಕøತಿ, ಸಭ್ಯತೆ ಚೆನ್ನಾಗಿದ್ದರೆ ಅದು ನಮ್ಮನ್ನು…
ವಿಟ್ಲ: ರೋಟರಿ ಕ್ಲಬ್ ವತಿಯಿಂದ ಆಶಾ ಸ್ಪೂರ್ತಿ ಕಾರ್ಯಕ್ರಮದ ಅಂಗವಾಗಿ ವಿಟ್ಲ ಸಮೀಪದ ಪರಿಯಳ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಅತೀ ಅಗತ್ಯವಾದ ನೀರಿನ ಟ್ಯಾಂಕ್ ಕೊಡುಗೆನೀಡಲಾಯಿತು. ಈ ಕಾರ್ಯಕ್ರಮದಲ್ಲಿ…
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಕ್ಕುಡ ಶ್ರೀ ದುರ್ಗಾಂಬ ತಂಡದ ವಾರ್ಷಿಕೋತ್ಸವ ನಡೆಯಿತು. ಒಕ್ಕೂಟದ ಅಧ್ಯಕ್ಷ ಜಗನ್ನಾಥ ಇವರ ಅಧ್ಯಕ್ಷತೆ ವಹಿಸಿದ್ದರು. ಮೂಕಾಂಬಿಕ ದೇವಸ್ಥಾನದ…
ಬಂಟ್ವಾಳ: ಇಲ್ಲಿನ ಬೊಳಂತಿಮೊಗರು ದ ಕ ಜಿ ಪಂ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು ಇವರ…