ಕಡಲಕೆರೆ ಶಾಲೆಯ ಶ್ರೀ ಸರಸ್ವತೀ ಪೂಜೆ ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಗೆಸಮ್ಮಾನ
ಮೂಡುಬಿದಿರೆ: ಕನ್ನಡ ಶಾಲೆಗಳನ್ನು ಉಳಿಸುವ ಕರ್ತವ್ಯ ಸರಕಾರದ್ದಾಗಿದೆ. ಕನ್ನಡವನ್ನು ಉಳಿಸಬೇಕೆಂದು ಕರೆ ನೀಡುವ ಸರಕಾರವು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ಅನುದಾನವನ್ನು ಕಡಿತ ಮಾಡುತ್ತಿರುವುದು ಶೋಚನೀಯ ಎಂದು…