Author: suddi9

ಚೆಸ್ ಪಂದ್ಯಾಟ: ವಿಜೇತ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಸುಳ್ಯ: ದ ಕ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟವು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ…

ದಶವಾರ್ಷಿಕ ಅಕ್ಕ ಸಮ್ಮೇಳನದಲ್ಲಿ ರಿಸರ್ವೇಶನ್ ಚಿತ್ರದ ಪ್ರದರ್ಶನ

ಅಮೇರಿಕಾ: ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದ ಶರಟನ್ ಕನ್ವೆನ್ಶನ್ ಸೆಂಟರ್‍ನಲ್ಲಿ ಆ.31 ರಿಂದ ಸೆ.2ರ ವರೆಗೆ ನಡೆಯಲಿರುವ ಅಮೆರಿಕ ಕನ್ನಡ ಕೂಟಗಳ ಆಗರ” ಅಕ್ಕ ಸಮ್ಮೇಳನ”ದಲ್ಲಿ…

ಇರುವೈಲು ಶಾಲೆಯ ನೂತನ ಕೊಠಡಿ ಉದ್ಘಾಟನೆ

ಮೂಡುಬಿದಿರೆ: ಸ.ಹಿ.ಪ್ರಾ.ಶಾಲೆ ಮುಳಿಬೆಟ್ಟು, ಇರುವೈಲು ಶಾಲೆಗೆ ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ನವೀಕೃತ ಕೊಠಡಿ ನಿರ್ಮಿಸಲು ಮಂಜೂರಾದ ಹಣದಿಂದ ನಿರ್ಮಿಸಲಾದ ಕೊಠಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ರವಿವಾರ ಉದ್ಘಾಟಿಸಿದರು.…

ಸೆ.8 ಮತ್ತು 9ರಂದು ‘ಅಕಾಲ ಹಲಸು ಸಂಗಮ-2018’ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ಮತ್ತು ಪುತ್ತೂರು ನವಜೀವನ ಸ್ನೇಹ ಸಂಗಮ ವತಿಯಿಂದ ಸೆ.8 ಮತ್ತು 9ರಂದು ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ…

ವಿಟ್ಲ ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ವಿಟ್ಲ ವಲಯದ…

ಬಂಟ್ವಾಳ ವಿಧಾನಸಭಾ ಚುನಾವಣೆ: ಬಿಜೆಪಿ ಬಹುಮತದ ನಿರೀಕ್ಷೆ

ಬಂಟ್ವಾಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಮತದಾರ ಬಂಧುಗಳು ಭಾರತೀಯ ಜನತಾ ಪಾರ್ಟಿಯ ಮೇಲೆ ವಿಶ್ವಾಸವಿಟ್ಟು ಮತ ನೀಡಿ ನನ್ನ ಅಭೂತ ಪೂರ್ವ ಗೆಲುವಿಗೆ…

ಕಿನ್ನಿಮಜಲು ಬೆಳ್ಳೂರಿನ ಯುವಕ ನೇಣುಬಿಗಿದು ಆತ್ಮಹತ್ಯೆ

ಕೈಕಂಬ : ಗುರುಪುರಗ್ರಾಮ ಪಂಚಾಯತಿ ವ್ಯಾಪ್ತಿಯ ಅಡ್ಡೂರು ಸಮೀಪದ ಕಿನ್ನಿಮಜಲು ಬೆಳ್ಳೂರಿನ ಯುವಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ…

ದಿವ್ಯಾಸ್ ವಿದ್ಯಾರ್ಥಿ ಪ್ರಶಸ್ತಿ-2018

ಉಡುಪಿ: ಎಮ್.ಜಿ.ಎಂ ಕಾಲೇಜು ರಾಷ್ಟೀಯ ಸೇವಾ ಯೋಜನೆ ಮತ್ತು ದಿವ್ಯಾಸ್ ಯೋಗ ಮತ್ತು ಸತ್ಸಂಗ ಇದರ ವತಿಯಿಂದ “ದಿವ್ಯಾಸ್ ವಿದ್ಯಾರ್ಥಿ ಪ್ರಶಸ್ತಿ-2018” ವಿವಿಧ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ…

ಬಾಲಗೋಕುಲ ಸಮಿತಿ ರಚನೆ

ಬಂಟ್ವಾಳ: ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಾಲಗೋಕುಲ ಸಮಿತಿಯನ್ನು ರಚಿಸಲಾಯಿತು. ಈ ಕಾರ್ಯಕ್ರಮವನ್ನು ಗುಲಾಬಿ ರಾಘವ ಗೌಡ ಅಡ್ಡಾಲಿ ಉದ್ಘಾಟಿಸಿದರು. ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ಅಧ್ಯಕ್ಷ…

ಜೇಸಿಐ ವತಿಯಿಂದ ಹಣ್ಣು ಹಂಪಲು ವಿತರಣೆ

ಉಡುಪಿ: ಜೇಸಿಐ ಪರ್ಕಳ ಇದರ ವತಿಯಿಂದ ವಲಯಾಧ್ಯಕ್ಷರ ಅಧಿಕೃತ ಭೇಟಿ ಪ್ರಯುಕ್ತ ಸರ್ಕಾರಿ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಡೆಸಲಾಯಿತು. ಜೆಸಿಐ…

ಭಗದ್ವಜವನ್ನು ಬೆಂಕಿಯಲ್ಲಿ ಸುಟ್ಟುಹಾಕಿ ರಾಷ್ಟ್ರೀಯ ಭಾವನೆಗೆ ಧಕ್ಕೆ

ಬಂಟ್ವಾಳ: ಕೇಸರಿ ಭಗದ್ವಜವನ್ನು ಬೆಂಕಿಯಲ್ಲಿ ಸುಟ್ಟುಹಾಕಿ ಹಿಂದೂ ಧಾರ್ಮಿಕ ಮತ್ತು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಅವರ ಮೇಲೆ ಕಾನೂನು ಕ್ರಮ…

ಹಳೆ ವಿದ್ಯಾರ್ಥಿ ಸಂಗಮ

ಕೈಕಂಬ:ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳ ಹಳೆ ವಿದ್ಯಾರ್ಥಿ ಸಮಾಗಮ ಪದವಿಪೂರ್ವಕಾಲೇಜು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ…