ಅನ್ನಮೂಲೆ ನಾಗರಪಂಚಮಿ
ವಿಟ್ಲ: ಅನ್ನಮೂಲೆ ಶ್ರೀ ಅನ್ನಪೂರ್ಣೇಶ್ವರಿ ಮಂದಿರದ ನಾಗನ ಕಟ್ಟೆಯಲ್ಲಿ ಕ್ಷೀರಾಭಿಷೇಕ.
ಆಟಿಯ ನೆನಪು ಕಾರ್ಯಕ್ರಮ
ಉಡುಪಿ: ಆಟಿಯ ತಿಂಗಳಲ್ಲಿ ನಮ್ಮ ಹಿರಿಯರು ಅತ್ಯಂತ ಕಷ್ಟಕರವಾದ ಜೀವನ ಸಾಗಿಸುತ್ತಿದ್ದರೂ ನಮ್ಮ ಸಂಸ್ಕøತಿಯನ್ನು ರಕ್ಷಿಸುವ ಕಾರ್ಯ ಮಾಡುತಿದ್ದರು ಹೀಗಾಗಿ ಅವರು ನಡೆಸಿಕೊಂಡು ಬರುತ್ತಿದ್ದ ಪದ್ದತಿಯನ್ನು ಉಳಿಸಿ…
ಪಳ್ಳ್ಳತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ
ಪಳ್ಳತ್ತಡ್ಕ: ಎ,ಯು, ಪಿ , ಶಾಲೆ ಪಳ್ಳತ್ತಡ್ಕ ದಲ್ಲಿ 72 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನೆರವೇರಿತು. ಮುಖ್ಯೋಪಾಧ್ಯಾಯರಾದ ಶ್ರೀ ಮಣಿ ಅವರು…
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇಧ
ಬಂಟ್ವಾಳ: ಮಂಗಳೂರು – ಬೆಂಗಳೂರು ಮತ್ತು ಮಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇದ ಮಾಡಲಾಗಿದೆ. ವಾಹನ ಸವಾರ ರಿಗೆ ಹೀಗೊಂದು ಸೂಚನಾ ಫಲಕ ಬಿಸಿರೋಡಿನ…
ತಡೆಗೋಡೆ ಪುನರ್ನಿರ್ಮಾಣಕ್ಕೆ ಶಾಸಕ ರಾಜೇಶ್ ನಾಯ್ಕ್ ಭರವಸೆ
ಬಂಟ್ವಾಳ: ಇಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿ ರದ ಸಮುದಾಯಭವನ ಅವರಣಗೋಡೆ ಕುಸಿತ ಗೊಂಡ ಸ್ಥಳಕ್ಕೆ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಬೇಟಿ ನೀಡಿ…
ಕುವೈತ್ ಕೆಸಿಎಫ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಕುವೈತ್ : ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರು,ಕೆಸಿಎಫ್ ಅಂತರರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಹುಮಾನ್ಯ…
ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ
ಮೂಡುಬಿದಿರೆ: “ನಮ್ಮ ಬದುಕಲ್ಲಿ ಎಲ್ಲವೂ ಪವಾಡವಾಗಬೇಕು ಎಂದು ನಾವು ತಿಳಿಯಬಾರದು, ಮಾಡುವ ಕಾರ್ಯವನ್ನೇ ಪವಾಡದಂತೆ ಮಾಡಬೇಕು. ನಮ್ಮ ಕರ್ತವ್ಯ, ಕರ್ಮಯೋಗದಿಂದ ಸಿಗುವ ಪ್ರತಿಫಲವೇ ಪವಾಡ. ಇದಕ್ಕೆ ಸಾಕ್ಷಿ…
ಆಳ್ವಾಸ್ನಲ್ಲಿ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ 72ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣರಾಜರ್ಷಿಡಾ.ಡಿ. ವೀರೇಂದ್ರ ಹೆಗ್ಗಡೆ ಧ್ವಜಾರೋಹಣ ನೆರವೇರಿಸಿದರು. ‘ಕೋಟಿಕಂಠೋಂಸೇ’ ರಾಷ್ಟ್ರ ಐಕ್ಯತಾಗೀತೆಗೆ…
ವಿಟ್ಲದ ವಿವಿದೆಡೆ ಸ್ವಾತಂತ್ರ್ಯ ದಿನಾಚರಣೆ
ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಫಾ| ಲ್ಯಾನ್ಸಿ ಸಾಲ್ಡಾನ ನೆರವೇರಿಸಿದರು. ವಿಟ್ಲ ಚರ್ಚ್ನ ಧರ್ಮಗುರು ಫಾ| ಎರಿಕ್ ಕ್ರಾಸ್ತಾ, ಶಾಲಾ ಆಡಳಿತ ಮಂಡಳಿಯವರು,…
ವಿಟ್ಲದ ವಿವಿದೆಡೆ ನಾಗರ ಪಂಚಮಿ
ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರದ ನಾಗನ ಕಟ್ಟೆಯಲ್ಲಿ ಕ್ಷೀರಾಭಿಷೇಕ, ನಾಗಪೂಜೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗನ ಕಟ್ಟೆಯಲ್ಲಿ ಹಾಲಭಿಷೇಕ. ವಿಟ್ಲ ಶ್ರೀ ಅನಂತೇಶ್ವರ ದೇವರಿಗೆ…
ಕೆಮ್ಮಲೆ ನಾಗರಪಂಚಮಿ
ವಿಟ್ಲ: ಕೆಮ್ಮಲೆ ಆದಿಸ್ಥಳದ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ.
ಬಂಟ್ವಾಳ ಜಲಾವೃತ: ಉಕ್ಕಿ ಹರಿದ ನೇತ್ರಾವತಿ ನದಿ
ಬಂಟ್ವಾಳ: ತಾಲ್ಲೂಕಿನಲ್ಲಿ ಕಳೆದ ಏಳೆಂಟು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ನೇತ್ರಾವತಿ ನದಿಯಲ್ಲಿ ನೆರೆ ನೀರು ಉಕ್ಕಿ ಹರಿದು ಇಲ್ಲಿನ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡು…
ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ: ಜಲಾಲಿಯಾ ಜುಮಾ ಮಸೀದಿ ಚಟ್ಟೆಕಲ್ಲು ಮತ್ತು ಎಸ್.ಎಸ್.ಎಪ್ ಚಟ್ಟೆಕಲ್ಲು ಇದರ ವತಿಯಿಂದ ಜುಮಾ ಮಸೀದಿಯ ಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಸೆಯ್ಯದ್ ಮುಶ್ತಾಖುರ್ರಮಾನ್ ತಂಜಳ್ ಧ್ವಜಾರೋಹಣ…