ವಿವಿಧ ಶಾಲೆಗಳಲ್ಲಿನ ರೋಟರಿ ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ ಕಾರ್ಯಕ್ರಮ
ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ವಿವಿಧ ಶಾಲೆಗಳಲ್ಲಿನ ರೋಟರಿ ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ ಕಾರ್ಯಕ್ರಮ ಭಾನುವಾರ ರೋಟರಿ ಕ್ಲಬ್ನ ಸಭಾಭವನದಲ್ಲಿ ನಡೆಯಿತು. ಬಂಟ್ವಾಳ ರೋಟರಿ ಕ್ಲಬ್…
ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ವಿವಿಧ ಶಾಲೆಗಳಲ್ಲಿನ ರೋಟರಿ ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ ಕಾರ್ಯಕ್ರಮ ಭಾನುವಾರ ರೋಟರಿ ಕ್ಲಬ್ನ ಸಭಾಭವನದಲ್ಲಿ ನಡೆಯಿತು. ಬಂಟ್ವಾಳ ರೋಟರಿ ಕ್ಲಬ್…
ಅಬ್ದುಲ್ ಖಾದರ್ ಕುಡ್ತಮುಗೇರು ಇವರ ಮನೆಗೆ ಇತ್ತೀಚಿಗೆ ಭಾರೀ ಮಳೆಗೆ ಮನೆ ಕುಸಿದ್ದಿದು ಇಲ್ಲಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಇವರು ಬೇಟಿ ನೀಡಿ ಪರಿಶೀಲಿಸಿದರು. ಬಳಿಕ…
ರಾಯಿ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ರಂಗಪೂಜೆ ನಡೆಯಿತು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಅವರು ದೇವಸ್ಥಾನಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿಯ ಜಿಲ್ಲಾ ವಕ್ತರರಾದ ಹರಿಕೃಷ್ಣ…
ಬಂಟ್ವಾಳ: ಪುರಾಣ ಪ್ರಸಿದ್ಧ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 2 ಕೋ. ರೂ ವೆಚ್ಚದಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುವ ಪ್ರಯುಕ್ತ ದೇವಸ್ಥಾನದ ಗರ್ಭಗುಡಿ,…
ಗುರುಪುರ : ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು…
ಬಂಟ್ವಾಳ : ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಪುರಂದರ ಹೆಗಡೆಯವರು ಮತ್ತೊಮ್ಮೆ ನಿಯುಕ್ತಿಗೊಂಡಿದ್ದು ಸೋಮವಾರ ಪ್ರಭಾರ ಅಧಿಕಾರಿ ಜಿ.ಸಂತೋಷ್ ರವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…
ಉಡುಪಿ:ಕರ್ನಾಟಕರಾಜ್ಯ ವೈದ್ಯಕೀಯ ಪ್ರತಿನಿಧಿಗಳ,ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತುಜಯಂಟ್ಸ್ಗ್ರೂಪ್ ಬ್ರಹ್ಮಾವರಇದರ ವತಿಯಿಂದ ಜೂನ್.30 ಶನಿವಾರ ನಗರದಕಿದಿಯೂರು ಹೋಟೆಲ್ನ ಮಾಧವಕ್ರಷ್ಣ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾಷಾತಜ್ಞ…
ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು ವತಿಯಿಂದ ಇಂದಿಲ್ಲಿ ಬೆಂಗಳುರುನಲ್ಲಿ ಜರುಗಿಸಿದಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್ ಬಂಡಿಮಾರ್ಮತ್ತು ಛಾಯಾಗ್ರಹಣಾ ಪತ್ರಕರ್ತ ನಾಗೇಶ್…
ಕೈಕಂಬ:ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ `ಭಾಸ್ಕರ ಸೇಮಿತ ರಂಗಮಂದಿರ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ದಿ.ಭಾಸ್ಕರ ಸೇಮಿತ ಅವರ ಪುತ್ರ…
ಬಂಟ್ವಾಳ: ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಭಾನುವಾರ ನರಿಕೊಂಬು ಗ್ರಾ.ಪಂಚಾಯಿತಿ ವತಿಯಿಂದ ಗ್ರಾಮಸ್ಥರು ಶ್ರಮದಾನ ನಡೆಸಿದರು. ಮೇಲಂತಸ್ತಿನ…
ಬಂಟ್ವಾಳ: ಅಧಿಕಾರಕ್ಕಾಗಿ ರಾಜಕೀಯ ಮಾಡದೇ ದೇಶಕ್ಕಾಗಿ ಕೆಲಸ ಮಾಡುವವರಿಂದ ದೇಶದ ಉಳಿವು ಸಾಧ್ಯ. ನಮ್ಮ ಮತ್ತು ದೇಶದ ಅಸ್ತಿತ್ವಕ್ಕಾಗಿ ದೇಶಪ್ರೇಮಿಗಳಿಗೆ ಅಧಿಕಾರ ನೀಡಿ ಎಂದು ಬಿಜೆಪಿ ಜಿಲ್ಲಾ…
ಬಂಟ್ವಾಳ: ರಂದು ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮ ಸಂಸತ್ ಮೂಲಕ ಸಂತ ಸಮಾವೇಶ ನಡೆಯುವುದು ಶ್ರೀ ರಾಮಚಂದ್ರನಿಗೆ ನಡೆಯುವ ಪಟ್ಟಾಭಿಷೇಕ, ಸನಾತನ…
ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಮಂಗಳೂರು ತಾಲ್ಲೂಕಿನ ಮುತ್ತೂರು ಗ್ರಾಮ ಸಂಪರ್ಕಿಸುವ ಮುಲಾರಪಟ್ನ ಎಂಬಲ್ಲಿ ಕಳೆದ ಸೋಮವಾರ ಸಂಜೆ ಕುಸಿತಕ್ಕೀಡಾದ 176.4 ಮೀ.ಉದ್ದದ ಹಳೆ ಸೇತುವೆ ಕುಸಿದು ವಾರ…
ಬಂಟ್ವಾಳ ತಾಲ್ಲೂಕಿನ ಮುಲಾರಪಟ್ನ ಪಲ್ಗುಣಿ ಸೇತುವೆ ಬಳಿ ತೂಗುಸೇತುವೆ ಸಂಪರ್ಕ ರಸ್ತೆ ರಸ್ತೆ ಕಾಮಗಾರಿ ವೀಕ್ಷಿಸಲು ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳೊಂದಿಗೆ ಮಾತುಕತೆ…