ತೇಲುವ ಕಂಬದ ಲೇಪಾಕ್ಷಿ ದೇವಾಲಯ
ಭಾರತದೇಶವು ಕಲೆ, ಸಂಸ್ಕøತಿ, ಇತಿಹಾಸ, ರಾಜಮನೆತನಗಳ ಮತ್ತು ವಾಸ್ತುಶಿಲ್ಪ ಶೈಲಿಯತವರೂರುಎನ್ನಬಹುದು. ಅದೇರೀತಿದೇಶದಇತಿಹಾಸ ಹಾಗೂ ವಾಸ್ತುಶಿಲ್ಪ ಕಲೆಯು ಹಲವಾರು ವಿಸ್ಮಯಗಳು, ಕುತೂಹಲಗಳು ಹಾಗೂ ನಿಗೂಢಗಳನ್ನೊಳಗೊಂಡ ಹಲವಾರು ವಿಚಾರಗಳನ್ನು ಇನ್ನೂ…
ಭಾರತದೇಶವು ಕಲೆ, ಸಂಸ್ಕøತಿ, ಇತಿಹಾಸ, ರಾಜಮನೆತನಗಳ ಮತ್ತು ವಾಸ್ತುಶಿಲ್ಪ ಶೈಲಿಯತವರೂರುಎನ್ನಬಹುದು. ಅದೇರೀತಿದೇಶದಇತಿಹಾಸ ಹಾಗೂ ವಾಸ್ತುಶಿಲ್ಪ ಕಲೆಯು ಹಲವಾರು ವಿಸ್ಮಯಗಳು, ಕುತೂಹಲಗಳು ಹಾಗೂ ನಿಗೂಢಗಳನ್ನೊಳಗೊಂಡ ಹಲವಾರು ವಿಚಾರಗಳನ್ನು ಇನ್ನೂ…
ವಿಟ್ಲ : ಹನುಮಗಿರಿಯ ಶ್ರೀರಾಮ ಮನಂದಿರದ ನವಗ್ರಹ ಸನ್ನಿಧಿಯಲ್ಲಿ ಚಂದ್ರ ಗ್ರಹಣ ಸಮಯದಲ್ಲಿ ವಿಶೇಷ ಹವನ ನಡೆಸಲಾಯಿತು.
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಲ್ಕುರಿಪದವು ಎಂಬಲ್ಲಿ ಅಯ್ಯಪ್ಪ ಭಕ್ತ ವೃಂದ ಇದರ ವತಿಯಿಂದ ಸೋಮವಾರ ನಡೆದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮದಲ್ಲಿ ಹನುಮಗಿರಿ ಮೇಳದ…
ವಿಟ್ಲ: ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ ವಿಟ್ಲ, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ…
ವಿಟ್ಲ: ಸುಧೀರ್ಘ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಶಂಕರನಾರಾಯಣ ಭಟ್ ಪಟಿಕಲ್ಲು ಇವರಿಗೆ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ…
ಉಡುಪಿ:ನಗರದ ಮಿಶನ್ಆಸ್ಪತ್ರೆ(ಲೋಂಬಾರ್ಡ್ ಮೆಮೋರಿಯಲ್)ಇದರ ವತಿಯಿಂದ ಮಣಿಪಾಲ ಕಂಟ್ರಿಇನ್ ನಲ್ಲಿ ವೈದ್ಯರಕಾರ್ಯಾಗಾರ ಜ.30 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಎ.ವಿ ಬಾಳಿಗಾ ಅಸ್ಪತ್ರೆಯ ವೈದ್ಯಾಧಿಕಾರಿಡಾ|| ಪಿ.ವಿ ಭಂಡಾರಿ ಮಾನಸಿಕ ಆರೋಗ್ಯದಕುರಿತುಉಪನ್ಯಾಸ ನೀಡಿದರು.…
ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಐತಿಹಾಸಿಕ ಪ್ರಸಿದ್ಧ ಬಾಲೇಶ್ವರ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಆರಂಭದಲ್ಲಿ ಬ್ರಹ್ಮಬೈದರ್ಕಳರು ಒಲಿಮರೆಯಿಂದ…
ಬಂಟ್ವಾಳ: ಚುನಾವಣೆ ಹತ್ತಿರ ಬರುತ್ತಿದೆ, ರಾಜಕೀಯ ಪಕ್ಷಗಳು ಜನರತ್ತ ಮತ್ತೆ ಆಶ್ವಾಸನೆ, ಭರವಸೆಗಳನ್ನು ಹೊತ್ತು ಬರುತ್ತಿದ್ದಾರೆ. ಆದರೆ ನಮ್ಮೂರಿನ ನೈಜ ಸಮಸ್ಯೆಗಳೇನು..ಆ ಬಗ್ಗೆ ನಿಮ್ಮ ಕಾಳಜಿ ಏನಿದೆ…
ಕೈಕಂಬ:ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ. 25ರ ತನಕ ಜರುಗಲಿದೆ. ಆ ಪ್ರಯುಕ್ತ ಹಸಿರುಹೊರೆವಾಣಿ ಕಾಣಿಕೆಯ ಮೆರವಣಿಗೆಯ ಪೂರ್ವ ಭಾವಿ ಸಭೆಯು ಫೆ.…
ದಕ್ಷಿಣಕನ್ನಡಜಿಲ್ಲೆಯನ್ನು ಹಲವಾರು ವೈಶಿಷ್ಟ್ಯಪೂರ್ಣ ದೇವಾಲಯಗಳ ಜಿಲ್ಲೆಯೆಂದೇ ಪ್ರಸಿದ್ದಿಯನ್ನು ಪಡೆದಿದೆ. ಏಕೆಂದರೆಇಲ್ಲಿನ ಹಲವಾರು ವೈವಿಧ್ಯಮಯ ತಾಣಗಳಲ್ಲಿ ದೇವಾಲಯಗಳನ್ನು ಕಾಣಬಹುದಾಗಿದ್ದು, ಅಂತಹ ಹಲವಾರು ಪುರಾತನವಾದ ಐತಿಹಾಸಿಕ ದೇವಾಲಯಗಳ ಸಾಲಿನಲ್ಲಿ ಮಂಗಳೂರು…
ತಬೂಕ್ : ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ಆಸೀಫ್ ಕೆಲವು ದಿನಗಳಿಂದ ಕೆಲಸವಿಲ್ಲದೆ ಇಲ್ಲಿನ ತಬೂಕಿಗೆ ಬಂದಿದ್ದರು. ಆದರೆ ದುರದ್ರಷ್ಟಕರ ಇಖಾಮ ಮುಗಿದಿತ್ತು…
ಬಂಟ್ವಾಳ: ಶ್ರೀ ಅನ್ನ ಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಟ್ರಸ್ಟ್ (ರಿ.).ಪೋಲೀಸ್ ಲೈನ್ ಬಿಸಿರೊಡು ಇಲ್ಲಿನ ವಾರ್ಷಿಕ ಜಾತ್ರ ಮಹೋತ್ಸವ ಜ.29 ರಿಂದ ಜ. 31 ರ ವರೆಗೆ.…
ಬಂಟ್ವಾಳ: ದ.ಕ.ಜಿ.ಪಂ. ಮಾದರಿ ಹಿ. ಪ್ರಾ.ಶಾಲೆ ಆಲಾಡಿ, ಸಜೀಪ ಮುನ್ನೂರು ಇದರ ವಾರ್ಷಿಕ ಕ್ರೀಡಾಕೂಟವನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಜಿ.ಪಂ.…
ಕಾಸರಗೋಡು: ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಮಂಜೇಶ್ವರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.…