ಪಂಜಿಕಲ್ಲು: 30ರಂದು ಬ್ರಹ್ಮಬೈದರ್ಕಳ ಜಾತ್ರೆ
ಬಂಟ್ವಾಳ: ತಾಲ್ಲೂಕಿನ ಪ್ರಸಿದ್ಧ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾಷರ್ಿಕ ಬ್ರಹ್ಮ ಬೈದರ್ಕಳ ಜಾತ್ರೆ ಇದೇ 30ರಂದು ರಾತ್ರಿ ನಡೆಯಲಿದೆ. ಅಂದು…
ಬಂಟ್ವಾಳ: ತಾಲ್ಲೂಕಿನ ಪ್ರಸಿದ್ಧ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾಷರ್ಿಕ ಬ್ರಹ್ಮ ಬೈದರ್ಕಳ ಜಾತ್ರೆ ಇದೇ 30ರಂದು ರಾತ್ರಿ ನಡೆಯಲಿದೆ. ಅಂದು…
ಬಂಟ್ವಾಳ: ಜಿಲ್ಲೆಯ ಮೂಡುಬಿದ್ರೆ ಸಾವಿರ ಕಂಬಗಳ ಬಸದಿ ಸೇರಿದಂತೆ ಸಾವಿರಾರು ವರ್ಷಗಳ ಹಿಂದೆ ಅನೇಕ ದೇವಸ್ಥಾನ, ದೈವಸ್ಥಾನಗಳು ಯಾವುದೇ ತಂತ್ರಜ್ಞಾನ ಇಲ್ಲದೆಯೂ ಮನುಷ್ಯನ ಇಚ್ಛಾಶಕ್ತಿ ಮತ್ತು ದೇವರ…
ಮಂಗಳೂರು: ದೀಪಕ್ ಕೊಲೆಗೆ ಪ್ರತೀಕಾರವಾಗಿ ನಡೆದ ಬಶೀರ್ ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವರನ್ನು ಕೋಮುಗಲಭೆಗೆ ಪ್ರಚೋದನೆಯಡಿ ಮೊಕದ್ದಮೆ ದಾಖಲಿಸಿ ತಕ್ಷಣ…
ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮಗು ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಂಧ್ರ ಗಡಿ ಚಿತ್ತೂರು…
ಗುರುಪುರ : ಗುರುಪುರ ಮೂಳೂರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನದ ವಾರ್ಷಿಕ `ಬಂಡಿ ಜಾತ್ರೆ’ ಫೆ. 13ರಂದು ಜರುಗಲಿದ್ದು, ಆ ಪ್ರಯುಕ್ತ ಅನ್ನದಾನ ಹಾಗೂ ಇತರ ವ್ಯವಸ್ಥೆ…
ಬಂಟ್ವಾಳ: ಶ್ರೀ ಅನ್ನ ಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಟ್ರಸ್ಟ್ (ರಿ.).ಪೋಲೀಸ್ ಲೈನ್ ಬಿಸಿರೊಡು ಇಲ್ಲಿನ ವಾರ್ಷಿಕ ಜಾತ್ರ ಮಹೋತ್ಸವ ಜ.29 ರಿಂದ ಜ. 31 ರ ವರೆಗೆ…
ಪೊಳಲಿ: ಸುಮಾರು ಐದು ಕುಟುಂಬಗಳು ಆರ್ಥಿಕ ಸಹಾಯವನ್ನು ಕೋರಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಇವರಿಗೆ ಸಹಾಯ ಹಸ್ತವನ್ನು ಯಾಚಿಸಿದಾಗ ಇದಕ್ಕೆ ಕೂಡಲೇ ಸ್ಪಂದಿಸಿದ ಪುರಲ್ದ ಅಪ್ಪೆನ…
ತುಂಬೆ: ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಲ್ಲಿನ ತುಂಬೆಯ ನೇತ್ರಾವತಿ ನದಿಯಲ್ಲಿ ರವಿವಾರ ನಡೆದಿದೆ.ಮೃತರನ್ನು ತುಂಬೆ ನಿವಾಸಿ ಸುಲೈಮಾನ್ ಅವರ ಮಗ ಸವಾದ್ (…
ಧಾರವಾಡ: ಶಾಂತಿ, ಸೌಹಾರ್ದತೆಗೆ ಪ್ರತೀಕವಾಗಿದ್ದ ಧಾರವಾಡ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸದಿಂದ ಇಲ್ಲಿನ ಜನ ಸಾಮಾನ್ಯರ ಸಾವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ…
ಬೆಂಗಳೂರು: ಸಮಾಜ ವಿರೋಧಿ ಚುವಟಿಕೆಗಳಲ್ಲಿ ತೊಡಗುವ ಅಥವಾ ಪ್ರೋತ್ಸಾಹಿಸುವವರ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸ್ ಅಧಿಕಾರಿಗಳಿಗೆ…
ಬೀದರ್: ಪ್ರಿಯಕರನೋರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಕತ್ತು ಕುಯ್ದು ಕೊಲೆ ಮಾಡಿದ ದಾರುಣ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ಮಂಗಳೂರು: ಶ್ರೀ ಅನಂತಪದ್ಮನಾಭ ದೇವಸ್ಥಾನ ಕುಡುಪು ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ.25ರವರೆಗೆ ನಡೆಯಲಿದ್ದು. ಇದರ “ಹೊರೆಕಾಣಿಕೆಯ ಮೆರವಣಿಗೆಯ ಪೂರ್ವಭಾವಿ ಸಭೆ”ಯನ್ನು ಜ.29ರಂದು ಸೋಮವಾರ ಸಂಜೆ 6…
ಬಂಟ್ವಾಳ : ರಾಯರಚಾವಡಿ ಬಂಟ್ವಾಳ ಬಡ್ಡಕಟ್ಟೆ ಶ್ರೀ ಪಂಜುರ್ಲಿ-ಪಿಲಿಚಾಮುಂಡಿ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದ ವಾರ್ಷಿಕ ನೇಮೋತ್ಸವ ಜ. 26, 27ರಂದು ನಡೆಯಿತು. ಜ. 26ರಂದು ಪೂರ್ವಾಹ್ನ 8ಗಂಟೆಗೆ ನೇಮೋತ್ಸವ…
ಬಂಟ್ವಾಳ : ಇಲ್ಲಿನ ಬಿ ಸಿ ರೋಡಿನ ಮೆಸ್ಕಾಂ ಕಚೇರಿ ಹಿಂಬದಿಯ ಕೈಕುಂಜೆ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕೊಳವೆ ಬಾವಿಯೊಂದು ಕೊರೆದು ಖಾಸಗಿ ಮಾಲಕತ್ವದ…