ಬೆಳ್ಳೂರು: ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ
ಬೆಳ್ಳೂರು: 2016-17ನೇ ಸಾಲಿನ ಅಪೆಂಡಿಕ್ಸ್-ಇ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಲ್ಲಗುಡ್ಡೆ-ಕಮ್ಮಾಜೆ-ಕಾವೇಶ್ವರ-ಪಡೀಲುಬೈಲು ಗ್ರಾಮೀಣ ರಸ್ತೆಗೆ ಕಾವೇಶ್ವರ ದೇವಸ್ಥಾನದ ಬಳಿ ರೂ. 25ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸವನ್ನು ಜಿ.ಪಂ.ಸದಸ್ಯ…